ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು ಅವರ ಕರ್ತವ್ಯಗಳು ಏನು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು ಅವರ ಕರ್ತವ್ಯಗಳು ಏನು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಅಷ್ಟಕ್ಕೂ ನಿಜವಾಗಿ ನಡೆದದ್ದು ಏನು?
ತಮಿಳುನಾಡಿನ ರಾಜ್ಯ ಸರ್ಕಾರವು ಹತ್ತಕ್ಕೂ ಹೆಚ್ಚು ಬಿಲ್ ಗಳನ್ನು ಬಹುಮತದೊಂದಿಗೆ ಪಾಸ್ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಹೀಗೆ ರಾಜ್ಯ ಸರ್ಕಾರದಿಂದ ಅನುಮೋದನೆಗೆ ಬಂದ 10ಕ್ಕೂ ಹೆಚ್ಚು ಬಿಲ್ ಗಳನ್ನ ರಾಜ್ಯಪಾಲರು ಹಲವು ದಿನಗಳ ತನಕ ಅದಕ್ಕೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಶೀಘ್ರವೇ ಬಾಕಿ ಉಳಿದಿರುವ ಹತ್ತಕ್ಕೂ ಹೆಚ್ಚು ಬಿಲ್ ಗಳಿಗೆ ಅನುಮೋದನೆ ನೀಡಲು ನಿರ್ದೇಶಿಸಿದೆ.
ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಪವರ್ ಗಳೇನು?
ಸಂವಿಧಾನದ 24ನೆಯ ವಿಧಿಯ ಪ್ರಕಾರ ವಿಧಾನಸಭೆಯಿಂದ ರಾಜ್ಯಪಾಲರ ಅನುಮೋದನೆಗೆ ಬರುವ ಬಿಲ್ ಗಳ ಮೇಲೆ ರಾಜ್ಯಪಾಲರು 4 ರೀತಿಯ ಪವರ್ ಹೊಂದಿರುತ್ತಾರೆ.
1.ರಾಜ್ಯಪಾಲರು ಬಿಲ್ ಗಳಿಗೆ ಅನುಮೋದನೆ ಕೊಡಬಹುದು.
2.ರಾಜ್ಯಪಾಲರು ಬಿಲ್ ಗಳನ್ನು ತಿರಸ್ಕರಿಸಬಹುದು.
3.ರಾಜ್ಯಪಾಲರು ಬಿಲ್ ಗಳನ್ನು ತಡೆ ಹಿಡಿಯಬಹುದು. (ಎಷ್ಟು ದಿನಗಳ ಮಟ್ಟಿಗೆ ಎಂಬುದನ್ನ ಸಂವಿಧಾನದಲ್ಲಿ ತಿಳಿಸಿಲ್ಲ)
4. ರಾಷ್ಟ್ರಪತಿಗಳಿಗೆ ಶಿಪಾರಸ್ಸು ಮಾಡಬಹುದು.
ಯಾವುದೇ ವ್ಯಕ್ತಿ ರಾಜ್ಯಪಾಲರಾಗಲು ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು?
ಭಾರತದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ರಾಜ್ಯಪಾಲನಾಗಬೇಕಾದರೆ ಈ 2 ಅರ್ಹತೆಗಳನ್ನು ಪೂರೈಸಬೇಕು –
1.ಅವನು ಭಾರತದ ನಾಗರಿಕನಾಗಿರಬೇಕು.
2.ಅವನು 35 ವಯಸ್ಸು ಮೀರಿದ ವ್ಯಕ್ತಿಯಾಗಿರಬೇಕು.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…