ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ,ಪಿಎಂ ಕಿಸಾನ್ ಯೋಜನೆಯಲ್ಲಿ 35 ಲಕ್ಷ ಜನರನ್ನು ಹೊರಗಿಟ್ಟಿದ್ದು, ನಕಲಿ ಫಲಾನುಭವಿಗಳನ್ನು ತೊಡಗಿಸಲು ಕೇಂದ್ರ ಕ್ರಮ ಕೈಗೊಂಡಿದೆ. eKYC ಪರಿಶೀಲನೆ ಅಗತ್ಯ, ಮರು ನೋಂದಣಿ ಮಾಡಿಕೊಳ್ಳಿ
Thank you for reading this post, don't forget to subscribe!ಈಗಾಗಲೇ ರೇಶನ್ ಕಾರ್ಡ್ ರದ್ದಿನ ಗುಮಾನಿ ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಇದರ ನಡುವೆ ಕೇಂದ್ರವೂ ಅನರ್ಹರಾಗಿ ಸರ್ಕಾರಿ ಲಾಭಗಳನ್ನು ಪಡೆಯುವ ಪುಡಾರಿಗಳನ್ನು ಮಟ್ಟ ಹಾಕಲು ಹಲವರನ್ನು ಸ್ಕೀಂ ಇಂದ ಹೊರಹಾಕುತ್ತಿದೆ. ರಾಜ್ಯಕ್ಕೆ ಇನ್ನೇನು ಕೆಲವೇ ದಿನದಲ್ಲಿ ಪಿಎಂ ಕಿಸಾನ್ ಯೋಜನೆಯ ಹಣ ರಿಲೀಸ್ ಆಗಲಿದ್ದು ಪೂರ್ವಭಾವಿಯಾಗಿ ಕೇಂದ್ರ ಕತ್ತರಿ ಕೈಗೆತ್ತುಕೊಂಡು ಒಂದು ಸರ್ಜರಿಗೆ ಮುಂದಾಗಿದೆ!
ಹೌದು ಈಗಾಗಲೇ 10 ಕೋಟಿ ಜನ ಇದರಲ್ಲಿ ಲಾಭ ಪಡೆಯುತ್ತಿದ್ದಾರೆ. ಆದರೆ ದಿಢೀರ್ ಅಂತ 35 ಲಕ್ಷ ಜನರನ್ನು ಸ್ಕೀಂ ಇಂದ ಕೈ ಬಿಡಲಾಗಿದೆ. ದಿನವೂ ಕೂಡ ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇನ್ನಷ್ಟು ಜನರನ್ನು ಸ್ಕೀಂ ಇಂದ ತೆಗೆಯುವ ನಿರೀಕ್ಷೆಯಿದೆ. ಕಳೆದ ವರ್ಪ 10,06,85,615 ಜನ ಪಿಎಂ ಕಿಸಾನ್ ಹಣ ಪಡೆಯುತ್ತಿದ್ದರು ಆದರೆ ಈಗ ಅದು 9,71,41,402 ಜನ ಮಾತ್ರ ಫಲಾನುಭವಿಗಳಾಗಿದ್ದಾರೆ. ಜುಲೈ ನಂತರ ಯಾವ ಹೆಸರೂ ಯೋಜನೆಯಲ್ಲಿ ಸೇರ್ಪಡೆಗೊಂಡಿಲ್ಲ ಹೀಗಾಗಿ ಇನ್ನೂ 25 ಲಕ್ಷ ರೈತರ ಹೆಸರುಗಳನ್ನು ತೆಗೆದುಹಾಕುವ ನಿರೀಕ್ಷೆ ಇದೆ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t