ಸ್ನೇಹಿತರೇ ಭಾರತದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಹೌದು ಸ್ನೇಹಿತರೆ ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ subscribers ಸಂಖ್ಯೆ 20 ಲಕ್ಷ್ಯ ಗಡಿ ದಾಟಿದ್ದು, ಈ ದಾಖಲೆ ಮಾಡಿದ ಜಗತ್ತಿನ ಪ್ರಥಮ ನಾಯಕರು ಎಂಬ ಕೀರ್ತಿಗೆ ಅವರು ಭಾಜನರಾದರು.
Thank you for reading this post, don't forget to subscribe!ಈ ದಾಖಲೆಯ ಮೂಲಕ ಅವರು ಜಗತ್ತಿನ ಪ್ರಬಲ ನಾಯಕರಾದ ಜೋ ಬಿಡೆನ್,ಪುಟಿನ್, ಜೆಲೆನ್ ಸ್ಕಿ ಮುಂತಾದವರನ್ನು ಹಿಂದೆ ಹಾಕಿದ್ದಾರೆ. ಕೇವಲ 2023 ರ ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 2.24 ಬಿಲಿಯನ್ ವೀಕ್ಷಕರು ಅವರ ವಿಡಿಯೋಗಳನ್ನು ನೋಡಿದ್ದಾರೆ. ಇದು ಮೋದಿಜಿ ಅವರ ಡಿಜಿಟಲ್ ಪರಾಕ್ರಮಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.