ನಮಸ್ಕಾರ ಸ್ನೇಹಿತರೆ ಮೀಡಿಯಾ ಚಾಣಕ್ಯ ಜಾಲತಾಣಕ್ಕೆ ಸ್ವಾಗತ. ಈ ಲೇಖನದ ಮುಖಾಂತರ ನಾವು ಹೇಳ ಹೊರಟಿರುವ ಅಂಶವೆಂದರೆ ಮನಸ್ವಿನಿ ಯೋಜನೆ. ಈ ಮನಸ್ವಿನಿ ಯೋಜನೆ ತುಂಬಾ ಜನರಿಗೆ ಗೊತ್ತಿಲ್ಲ ಈ ಮನಸ್ವಿನಿ ಯೋಜನೆಗೆ ಯಾರೆಲ್ಲಾ ಅಪ್ಲಿಕೇಶನ್ ಹಾಕ್ತಿರಾ ಅವರಿಗೆ ಪ್ರತಿ ತಿಂಗಳು 500 ಸಿಗುತ್ತದೆ .ಇದು ಒಂದು ರೀತಿಯ ಪೆನ್ಷನ್ ಪ್ಲಾನ್ ಅಂತ ಹೇಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಕೊನೆಯವರೆಗೂ ಓದಿರಿ.
ನಮಸ್ಕಾರ ಸ್ನೇಹಿತರೆ ಮೀಡಿಯಾ ಚಾಣಕ್ಯ ಜಾಲತಾಣಕ್ಕೆ ಸ್ವಾಗತ. ಈ ಲೇಖನದ ಮುಖಾಂತರ ನಾವು ಹೇಳ ಹೊರಟಿರುವ ಅಂಶವೆಂದರೆ ಮನಸ್ವಿನಿ ಯೋಜನೆ. ಈ ಮನಸ್ವಿನಿ ಯೋಜನೆ ತುಂಬಾ ಜನರಿಗೆ ಗೊತ್ತಿಲ್ಲ ಈ ಮನಸ್ವಿನಿ ಯೋಜನೆಗೆ ಯಾರೆಲ್ಲಾ ಅಪ್ಲಿಕೇಶನ್ ಹಾಕ್ತಿರಾ ಅವರಿಗೆ ಪ್ರತಿ ತಿಂಗಳು 500 ಸಿಗುತ್ತದೆ .ಇದು ಒಂದು ರೀತಿಯ ಪೆನ್ಷನ್ ಪ್ಲಾನ್ ಅಂತ ಹೇಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಕೊನೆಯವರೆಗೂ ಓದಿರಿ.
Thank you for reading this post, don't forget to subscribe!ಇದನ್ನೂ ಓದಿ: ಉಚಿತ ಸೋಲಾರ್ ಪಂಪ್ ನೀಡಲು ಮುಂದಾದ ಕೇಂದ್ರ ಸರ್ಕಾರ! ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಇದೊಂದು ರಾಜ್ಯ ಸರಕಾರದ ಮಹತ್ವದ ಯೋಜನೆಯಾಗಿದ್ದು, ಇದರ ಮೂಲಕ ರಾಜ್ಯದ ಎಲ್ಲ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಪ್ರತಿ ತಿಂಗಳು 500 ರೂಪಾಯಿ ಮಾಶಾಸನ ನೀಡುವುದಾಗಿದೆ. ಅದರ ಮೂಲಕ ವಿಚ್ಛೇದಿತ ಮಹಿಳೆಯರಿಗೆ ತಮ್ಮ ಜೀವನ ನಡೆಸಲು ಸಹಕಾರ ನೀಡುವ ಉದ್ದೇಶ ಸರಕಾರದ್ದಾಗಿದೆ.
ಮನಸ್ವಿನಿ ಯೋಜನೆಗೆ ಅಪ್ಲಿಕೇಶನ್ ಹಾಕಬೇಕಾದರೆ ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು ಅಂದ್ರೆ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಈ ಯೋಜನೆಯ ಫಲಾನುಭವಿಗಳ ಆಗಬೇಕಾದರೆ 32,000 ರೂಪಾಯಿಗಿಂತ ಕಡಿಮೆ ವಾರ್ಷಿಕ ವರಮಾನ ಹೊಂದಿರಬೇಕು. ಅದರ ಜೊತೆಗೆ ನೀವು ವೋಟರ್ ಐಡಿ ಅಂದರೆ ಗುರುತಿನ ಚೀಟಿ ಕೂಡ ನೀಡಬೇಕು ಮತ್ತು ನಿಮ್ಮ ವಯಸ್ಸಿನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ವಯಸ್ಸಿನ ಪ್ರಮಾಣ ಪತ್ರವಾಗಿ ನೀಡಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ: 9 ನೇ ಕಂತಿನ ಹಣ ಬಿಡುಗಡೆಗೆ! ನಿಮ್ಮ ಜಿಲ್ಲೆಗೆ ಬಿಡುಗಡೆ ಆಗಿದೆಯಾ ಚೆಕ್ ಮಾಡಿ ನೋಡಿ !!
ಈ ಯೋಜನೆಗೆ 40-64 ವರ್ಷದ ಒಳಗಿನ ವಿಧವಾ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಅದರ ಜೊತೆ ಮುಖ್ಯವಾಗಿ ಅರ್ಜಿದಾರರು ಬ್ಯಾಂಕ್ ಡೀಟೇಲ್ಸ್ ಕೂಡ ನೀಡಬೇಕು.
ಈ ಯೋಜನೆಗೆ ಅಪ್ಲಿಕೇಶನ್ ಹಾಕಬೇಕಂದ್ರೆ ಸರ್ಕಾರದಿಂದ ಯಾವ ಕೊನೆಯ ದಿನಾಂಕವನ್ನು ಕೂಡ ಘೋಷಣೆ ಮಾಡಿಲ್ಲ. ಹಾಗಾದ್ರೆ ಈ ಯೋಜನೆಗೆ ಎಲ್ಲಿ ಹೋಗಿ ಅಪ್ಲಿಕೇಶನ್ ಹಾಕ್ಬೇಕಂದ್ರೆ ನಿಮ್ಮ ನಿಮ್ಮ ಹಳ್ಳಿಯಲ್ಲಿರುವ ಅಟಲ್ ಜನಸ್ನೇಹಿ ಕೇಂದ್ರವಿರುತ್ತದೆ, ಅಲ್ಲಿ ಹೋಗಿ ನೀವು ಅಪ್ಲಿಕೇಶನ್ ಹಾಕಬಹುದು. ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿಯೂ ನೀವು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ 40 ವಯಸ್ಸಿನಿಂದ 64 ವಯಸ್ಸಿನ ಎಲ್ಲ ಮಹಿಳೆಯರು ಈ ಯೋಜನೆಗೆ ಅಪ್ಲೈ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಮಹಿಳೆಯರು ಅವಿವಾಹಿತ ಅಥವಾ ವಿಧವೆ ಅಥವಾ ಡೈವೋರ್ಸ್ ಆಗಿದ್ರೆ ಅವರಿಗೆ ಮಾತ್ರ ಅಪ್ಲೈ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: PMAY- ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಉಚಿತ ಮನೆ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…