ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರೀಡೆ, ಚಿನ್ನದ ಮೊಟ್ಟೆ ಇಡುವ ಕ್ರೀಡೆ ಎಂದು ಹೆಸರುವಾಸಿಯಾದ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 19 ಕ್ಕೆ ಮುಂಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 333 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
Thank you for reading this post, don't forget to subscribe!ಅಂದಹಾಗೆ 2024 ರ ಐಪಿಎಲ್ ಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿಯಿದ್ದು, ಇದೀಗ ಹರಾಜಿಗೆ ಬಿಟ್ಟಿರುವ ಆಟಗಾರರನ್ನು ಖರೀದಿಸಲು ಎಲ್ಲಾ ತಂಡಗಳ ಕಣ್ಣು ಇದೀಗ ಡಿಸೆಂಬರ್ 19 ನೆ ತಾರೀಖಿನ ಮೇಲೆ ನೆಟ್ಟಿದೆ. ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಆಟಗಾರರಾದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಜೋಶ್ ಇಂಗ್ಲಿಷ್, ಜೋಶ್ ಹ್ಯಾಜೆಲ್ವುಡ್,ಮಿಚೆಲ್ ಸ್ಟಾರ್ಕ್ ಅವರು ಹರಾಜಿಗೆ ಬಿಡುಗಡೆಯಾಗಿದ್ದಾರೆ.ನ್ಯೂಜಿಲ್ಯಾಂಡಿನ ರಚಿನ್ ರವೀಂದ್ರ ಮತ್ತು ದಕ್ಷಿಣ ಆಫ್ರಿಕಾದ ಬೌಲರ್ ಕೋಯಿಟ್ಜೆ ಕೂಡ ಹರಜಿಗಿರುವ ಪ್ರಮುಖ ಆಟಗಾರರಾಗಿದ್ದಾರೆ.ಇನ್ನು ಭಾರತೀಯ ಆಟಗಾರರಾದ ಶಾರ್ದುಲ್ ಠಾಕೂರ್, ಶಾರುಕ್ ಖಾನ್, ಸರ್ಫರಾಜ್ ಖಾನ್ ಸೇರಿದಂತೆ ಇತರೆ ಆಟಗಾರರು ಹರಾಜಿಗೆ ಬಿಡುಗಡೆಯಾಗಿದ್ದಾರೆ. ಈ 333 ಆಟಗಾರರಲ್ಲಿ ಒಟ್ಟು 77 ಆಟಗಾರರನ್ನು ಮಾತ್ರ ಖರೀದಿ ಮಾಡಲಾಗುತ್ತದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.