ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದ 2 ತಿಂಗಳಿನಿಂದ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಫಲಿತಾಂಶದ (Election Results) ದಿನ ಬಂದೇ ಬಿಟ್ಟಿದೆ. ಒಂದೆಡೆ ಬಿಜೆಪಿ ಪಕ್ಷ ಈ ಬಾರಿ 400 ಸೀಟುಗಳನ್ನು ಗೆದ್ದು ಸತತ 3 ನೇ ಬಾರಿ ದೆಹಲಿ ಗದ್ದುಗೆಯ ನಿರೀಕ್ಷೆಯಲ್ಲಿದ್ದರೆ, ಇತ್ತ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಅಲೈನ್ಸ್ ಗುಂಪು ಸಾಧ್ಯವಾದಷ್ಟು ಬಿಜೆಪಿಯ 400 ಸೀಟುಗಳ ಕನಸಿಗೆ ಪೆಟ್ಟು ಕೊಟ್ಟು, ಅದೃಷ್ಟವಶಾತ್ ಸಾಧ್ಯವಾದರೆ ತಾವೇ ಗದ್ದುಗೆ ಏರಲು ಕಾತರದಿಂದ ಕಾಯುತ್ತಿದ್ದಾರೆ.
Thank you for reading this post, don't forget to subscribe!ಈ ಸಂದರ್ಭದಲ್ಲಿ ಒಟ್ಟು 28 ಲೋಕಸಭಾ ಸೀಟುಗಳನ್ನು ಹೊಂದಿರುವ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಮೇಲೆ ಇದೀಗ ದೆಹಲಿ ನಾಯಕರ ಕಣ್ಣು ನೆಟ್ಟಿವೆ. ಕಳೆದ ಚುನಾವಣೆಯಲ್ಲಿ 28 ರಲ್ಲಿ 25 ಸೀಟುಗಳನ್ನು ಗಿಟ್ಟಿಸಿಕೊಂಡು ಬಿಜೆಪಿ (BJP)ಗೆಲುವಿನ ನಗೆ ಬೀರಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರದಲ್ಲಿ ಇರುವುದರಿಂದ ಈ ಸಂಖ್ಯೆ ಈ ಬಾರಿ ಕಡಿಮೆ ಆಗಲಿದೆ ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ: 17 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
ಅದೇನೇ ಇರಲಿ, ಕರ್ನಾಟಕದಲ್ಲಿ ಯಾವ ಪಕ್ಷ ಬಹುಮತ ಸಾಧಿಸಿ ಅತಿ ಹೆಚ್ಚು ಸೀಟುಗಳನ್ನು ಗಿಟ್ಟಿಸಿಕೊಳ್ಳುತ್ತದೆಯೋ ಆ ಪಕ್ಷ ದೆಹಲಿ ಗದ್ದುಗೆಗೆ ತೀರಾ ಸಮೀಪ ಆಗುತ್ತದೆ ಎನ್ನಬಹುದು. ಹಾಗಾದರೆ ಬನ್ನಿ ಇವತ್ತಿನ ಅಂಕಣದಲ್ಲಿ ನಾವು ನಿಮಗೆ ಕರ್ನಾಟಕದ 28 ಸೀಟುಗಳ ಕ್ಷಣ ಕ್ಷಣದ ಚುಣಾವಣೆ ಫಲಿತಾಂಶದ ಅಪ್ಡೇಟ್ ನೀಡುತ್ತೇವೆ.
ಇದೇ ರೀತಿಯ ವಿಶೇಷ ಮಾಹಿತಿಗಾಗಿ ಮತ್ತು ಉಪಯುಕ್ತ ಮಾಹಿತಿಗಾಗಿ ನೀವು ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ ಹಾಗೆಯೇ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಕರ್ನಾಟಕದ 28 ಮತಕ್ಷೇತ್ರಗಳ ಫಲಿತಾಂಶ ಇಲ್ಲಿದೆ ನೋಡಿ :-
- ಬೀದರ್ – ಕಾಂಗ್ರೆಸ್ ಮುನ್ನಡೆ
- ಬಾಗಲಕೋಟ – ಬಿಜೆಪಿ ಮುನ್ನಡೆ
- ಬಿಜಾಪುರ – ಬಿಜೆಪಿ ಮುನ್ನಡೆ
- ಬಳ್ಳಾರಿ – ಕಾಂಗ್ರೆಸ್ ಮುನ್ನಡೆ
- ಬೆಂಗಳೂರು ಕೇಂದ್ರ – ಕಾಂಗ್ರೆಸ್ ಮುನ್ನಡೆ
- ಬೆಂಗಳೂರು ಉತ್ತರ – ಬಿಜೆಪಿ ಮುನ್ನಡೆ
- ಬೆಂಗಳೂರು ದಕ್ಷಿಣ – ಬಿಜೆಪಿ ಮುನ್ನಡೆ
- ಬೆಂಗಳೂರು ಗ್ರಾಮೀಣ – ಬಿಜೆಪಿ ಮುನ್ನಡೆ
- ಬೆಳಗಾವಿ – ಬಿಜೆಪಿ ಮುನ್ನಡೆ
- ಚಾಮರಾಜ ನಗರ – ಕಾಂಗ್ರೆಸ್ ಮುನ್ನಡೆ
- ಚಿಕ್ಕ ಬಳ್ಳಾಪುರ – ಬಿಜೆಪಿ ಮುನ್ನಡೆ
- ಚಿಕ್ಕೋಡಿ – ಕಾಂಗ್ರೆಸ್ ಮುನ್ನಡೆ
- ಚಿತ್ರದುರ್ಗ – ಬಿಜೆಪಿ ಮುನ್ನಡೆ
- ದಕ್ಷಿಣ ಕನ್ನಡ – ಬಿಜೆಪಿ ಮುನ್ನಡೆ
- ದಾವಣಗೆರೆ – ಕಾಂಗ್ರೆಸ್ ಮುನ್ನಡೆ
- ಧಾರವಾಡ – ಬಿಜೆಪಿ ಮುನ್ನಡೆ
- ಹಾಸನ – ಕಾಂಗ್ರೆಸ್ ಮುನ್ನಡೆ
- ಹಾವೇರಿ – ಬಿಜೆಪಿ ಮುನ್ನಡೆ
- ಕೊಪ್ಪಳ – ಬಿಜೆಪಿ ಮುನ್ನಡೆ
- ಕಲಬುರ್ಗಿ – ಕಾಂಗ್ರೆಸ್ ಮುನ್ನಡೆ
- ಕೋಲಾರ – ಜೆಡಿಎಸ್ ಮುನ್ನಡೆ
- ಮಂಡ್ಯ – ಜೆಡಿಎಸ್ ಮುನ್ನಡೆ
- ಮೈಸೂರು – ಬಿಜೆಪಿ ಮುನ್ನಡೆ
- ರಾಯಚೂರು – ಕಾಂಗ್ರೆಸ್ ಮುನ್ನಡೆ
- ಶಿವಮೊಗ್ಗ – ಬಿಜೆಪಿ ಮುನ್ನಡೆ
- ತುಮಕೂರು – ಬಿಜೆಪಿ ಮುನ್ನಡೆ
- ಉಡುಪಿ – ಬಿಜೆಪಿ ಮುನ್ನಡೆ
- ಉತ್ತರ ಕನ್ನಡ – ಬಿಜೆಪಿ ಮುನ್ನಡೆ
ಒಟ್ಟು ಮತಕ್ಷೇತ್ರಗಳು : 28
- ಬಿಜೆಪಿ (ಎನ್ ಡಿ ಎ) ಮುನ್ನಡೆ – 19
- ಕಾಂಗ್ರೆಸ್ (ಇಂಡಿಯಾ ಅಲಯನ್ಸ್) ಮುನ್ನಡೆ – 09
- ಇತರೆ – 00
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M
- ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ ಎಲ್ಲಾ ಸಂತ್ರಸ್ತ ತಾಲೂಕುಗಳಿಗೆ ಸುಮಾರು 1,033 ಕೋಟಿ ರೂಪಾಯಿ ಹಾನಿಯಾಗಿದ್ದು, ಈ ಪರಿಹಾರ (parihara) ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ನಿಮಗೆ ಗೊತ್ತೇ ಇದೆ ಹಾಗಾದರೆ ಈ ಅಂಕಣದಲ್ಲಿ ಯಾರಿಗೆ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳೋಣ.
- ಮನೆ ನಿರ್ಮಾಣ ಸಬ್ಸಿಡಿ: ಹೊಸ ಮನೆ ಕಟ್ಟಲು 2.5 ಲಕ್ಷ ರೂಪಾಯಿಗಳು ಉಚಿತ! ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು!ಹೌದು ಸ್ನೇಹಿತರೆ ಇದೀಗ ಬಡವರಿಗೆ ತಮ್ಮ ಸ್ವಂತದ ಮನೆಯನ್ನು ನಿರ್ಮಿಸಲಂದು ನಮ್ಮ ಒಂದು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಲ್ಲಿ(House Build Subsidy) ಹೊಸ ಮನೆ ನಿರ್ಮಿಸಲು 2.5 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಅಂದಾಗ ಮಾತ್ರ ನೀವು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಸಾಧ್ಯವಾಗುತ್ತದೆ.
- ವಂಶಾವಳಿ (ವಂಶಾವಳಿ) ಪ್ರಮಾಣ ಪತ್ರಕ್ಕೆ ಇಲ್ಲಿ ಅರ್ಜಿ ಸಲ್ಲಿಸಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ವಂಶಾವಳಿ ಪ್ರಮಾಣ ಪತ್ರ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸ್ಥಿತಿಯನ್ನು ಪರಿಶೀಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
- ಹೆಣ್ಣು ಮಕ್ಕಳ ಸಹಿ ಇಲ್ಲದೆ ಜಮೀನು ಮಾರಾಟ ಮಾಡಿದರೆ ಏನು ಆಗುತ್ತೆ.? ಸುಪ್ರೀಂ ಕೋರ್ಟ್ ತೀರ್ಪು ನೋಡಿ!ಹೆಣ್ಣು ಮಕ್ಕಳ ಸಹಿ ಇಲ್ಲದೆ ಜಮೀನು ಮಾರಾಟ ಮಾಡಿದರೆ ಆ ಮಾರಾಟ ಕಾನೂನುಬದ್ಧವಾಗಿರುತ್ತದೆಯೇ? ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಪ್ರಕಾರ, ಹೆಣ್ಣು ಮಕ್ಕಳಿಗೂ ಸಮಾನ ಆಸ್ತಿ ಹಕ್ಕು ಇರುವುದರಿಂದ ಅವರ ಒಪ್ಪಿಗೆ ಇಲ್ಲದೆ ನಡೆದ ಜಮೀನು ವ್ಯವಹಾರಕ್ಕೆ ಕಾನೂನು ತೊಂದರೆ ಎದುರಾಗಬಹುದು. ಈ ತೀರ್ಪು ಭವಿಷ್ಯದಲ್ಲಿ ಜಮೀನು ಮಾರಾಟ ಮತ್ತು ಆಸ್ತಿ ಹಂಚಿಕೆಗೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
- ಗ್ರಾಮೀಣ ಆಸ್ತಿಗಳ ಫಾರ್ಮ 9, 11ಬಿ ಮೊಬೈಲ್ ನಲ್ಲೇ ಹೀಗೆ ಡೌನ್ಲೋಡ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.ಗ್ರಾಮೀಣ ಆಸ್ತಿಗಳ ಫಾರ್ಮ್ 9 ಹಾಗೂ 11ಬಿ ದಾಖಲೆಗಳನ್ನು ಈಗ ಮೊಬೈಲ್ನಲ್ಲೇ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಸ್ಟೆಪ್–ಬೈ–ಸ್ಟೆಪ್ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
- ರಾಜ್ಯದಲ್ಲಿ ನಡುಗುವ ಚಳಿ! ಈ 7 ಜಿಲ್ಲೆಗಳಲ್ಲಿ ‘ಶೀತ ಗಾಳಿ’ಯ ಅಲರ್ಟ್. ಡಿಸೆಂಬರ್ 13 ರವರೆಗೆ ಈ ಜಿಲ್ಲೆಯವರಿಗೆ ಎಚ್ಚರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ.ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ನಾಗರಿಕರು ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
- 43 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಸ್ಟೇಟಸ್ ಇಲ್ಲೇ ಚೆಕ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.43 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಕುರಿತಂತೆ ದೊಡ್ಡ ಅಪ್ಡೇಟ್ ಬಂದಿದೆ! ನಿಮ್ಮ ಹಣ ಜಮೆ ಆಗಿದೆಯೇ ಇಲ್ಲವೇ ಎಂಬ ಸ್ಟೇಟಸ್ನ್ನು ಇಲ್ಲಿ ಸುಲಭವಾಗಿ ಚೆಕ್ ಮಾಡಬಹುದು. ಸರ್ಕಾರದಿಂದ ಬಿಡುಗಡೆಯಾದ ಹೊಸ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ತಕ್ಷಣ ನಿಮ್ಮ ವಿವರಗಳನ್ನು ಪರಿಶೀಲಿಸಿ.
- Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿರುವ ರೈತರಿಗೆ ಬೆಳೆ ಪರಿಹಾರ ಹಣ (bele parihara hana) ಜಮಾ ಆಗುವುದಿಲ್ಲ. ಈ ಪಟ್ಟಿಯಲ್ಲಿರುವ ರೈತರು ತಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದೆ.
- SSP ಬಿಗ್ ಅಲರ್ಟ್: ಖಾತೆಗೆ ಬರಲಿದೆ ₹20,000 ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು 9 ದಿನ ಮಾತ್ರ ಬಾಕಿSSP ಬಿಗ್ ಅಲರ್ಟ್! ವಿದ್ಯಾರ್ಥಿಗಳ ಖಾತೆಗೆ ₹20,000 ಸ್ಕಾಲರ್ಶಿಪ್ ಜಮಾ ಆಗಲಿದೆ. ಅರ್ಜಿ ಹಾಕಲು ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ತಕ್ಷಣ SSP ಪೋರ್ಟಲ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ತಪ್ಪಿದರೆ ಈ ಬಾರಿ ಸೌಲಭ್ಯ ಮಿಸ್!
- Tata Sierra Mileage: 1 ಲೀಟರ್ಗೆ 29.9 ಕಿ.ಮೀ ಓಡಿ ದಾಖಲೆ ಬರೆದ ಹೊಸ ‘ಸಿಯೆರಾ’. ಬೆಲೆ ಮತ್ತು ಡೀಟೇಲ್ಸ್ ಇಲ್ಲಿದೆ.ಟಾಟಾ ಮೋಟಾರ್ಸ್ನ ಹೊಸ ‘ಸಿಯೆರಾ’ (Sierra) SUV ಈಗ ಇತಿಹಾಸ ಸೃಷ್ಟಿಸಿದೆ. ಮಧ್ಯಮ ಗಾತ್ರದ ಈ ಕಾರು ಬರೋಬ್ಬರಿ 29.9 ಕಿ.ಮೀ ಮೈಲೇಜ್ ನೀಡುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ. ಕೇವಲ ₹11.49 ಲಕ್ಷ ಆರಂಭಿಕ ಬೆಲೆಯ ಈ ಕಾರು, ಮೈಲೇಜ್ ವಿಷಯದಲ್ಲಿ ಬೈಕ್ ಮತ್ತು ಸಣ್ಣ ಕಾರುಗಳಿಗೂ ಟಕ್ಕರ್ ನೀಡಿದೆ. ಈ ಅದ್ಭುತ ಮೈಲೇಜ್ ಹಿಂದಿರುವ ಸೀಕ್ರೆಟ್ ಏನು? ಇಲ್ಲಿದೆ ಸಂಪೂರ್ಣ ವರದಿ.









