ಆತ್ಮೀಯ ರೈತ ಬಾಂಧವರೇ ಈ ಒಂದು ಲೇಖನದಲ್ಲಿ ಬೆಳೆ ವಿಮೆ ಅಥವಾ ಕ್ರಾಪ್ ಇನ್ಸೂರೆನ್ಸ್ ಕಟ್ಟಿದ್ದರೆ ಆ ಮಾಹಿತಿಯನ್ನು ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. 2023-24 ನೇ ಸಾಲಿನ ಬೆಳೆ ವಿಮೆ ಯೋಜನೆ ಅಡಿಯಲ್ಲಿ ಫಲಾನುಭವಿಯದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಸಂಪೂರ್ಣ ಮಾಹಿತಿಯು ಬೇಕಿದ್ದರೆ ಈ ಒಂದು ಆರ್ಟಿಕಲ್ ಅನ್ನು ಕೊನೆಯವರೆಗೂ ಓದಿರಿ.
ಆತ್ಮೀಯ ರೈತ ಬಾಂಧವರೇ ಈ ಒಂದು ಲೇಖನದಲ್ಲಿ ಬೆಳೆ ವಿಮೆ ಅಥವಾ ಕ್ರಾಪ್ ಇನ್ಸೂರೆನ್ಸ್ ಕಟ್ಟಿದ್ದರೆ ಆ ಮಾಹಿತಿಯನ್ನು ನೀವು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. 2023-24 ನೇ ಸಾಲಿನ ಬೆಳೆ ವಿಮೆ ಯೋಜನೆ ಅಡಿಯಲ್ಲಿ ಫಲಾನುಭವಿಯದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಸಂಪೂರ್ಣ ಮಾಹಿತಿಯು ಬೇಕಿದ್ದರೆ ಈ ಒಂದು ಆರ್ಟಿಕಲ್ ಅನ್ನು ಕೊನೆಯವರೆಗೂ ಓದಿರಿ.
Thank you for reading this post, don't forget to subscribe!ವೀಕ್ಷಕರೆ 2023 24ನೇ ಸಾಲಿನಲ್ಲಿ ಮುಂಗಾರಿನಲ್ಲಿ ಸರಿಯಾದಂತ ಮಳೆ ಬರದೇ ಇರೋ ಕಾರಣಕ್ಕಾಗಿ ಮುಂಗಾರಿನ ಪ್ರಮುಖ ಬೆಳೆಗಳಾದಂತಹ ಭತ್ತ ರಾಗಿ ಜೋಳ ಕಡಲೆ ಇನ್ನೂ ಹಲವಾರು ಮುಂಗಾರಿನ ಬೆಳೆಗಳಲ್ಲಿ ಸಾಕಷ್ಟು ಬೆಳೆ ಹಾನಿಯಾಗಿರುತ್ತವೆ. ಎಲ್ಲಾ ರೈತರು ಕೂಡ ಈ ವರ್ಷ ಮುಂಗಾರು ಬೆಳೆವಿಮೆ ವಿಮೆ ಕಟ್ಟಿರುತ್ತಿರಿ ಆದರೆ ಇಲ್ಲಿಯವರೆಗೂ ಬೆಳೆ ಅಪ್ಲಿಕೇಶನ್ ಸ್ಟೇಟಸ್ ಏನಾಗಿದೆ? ಏನಾದರೂ ಅಪ್ರೂವಲ್ ಆಗಿ ಹಣ ಬಂದಿದ್ದರೆ ಎಷ್ಟು ಬಂದಿದೆ ಅಥವಾ ಅಪ್ಲಿಕೇಶನ್ ರಿಜೆಕ್ಟ್ ಆಗಿದ್ದರೆ ಯಾವ ಒಂದು ಕಾರಣಕ್ಕೆ ರಿಜೆಕ್ಟ್ ಆಗಿದೆ ಎಲ್ಲ ಮಾಹಿತಿಯನ್ನು ಕೇವಲ ಈ ಒಂದು ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬಹುದು.
ಇದನ್ನೂ ಓದಿ: ನರೇಗಾ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾ? ಹಾಗಾದರೆ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಮೊದಲನೇದಾಗಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡ್ಬೇಕಂದ್ರೆ ಮೊದಲು ನೀವು ಗೂಗಲ್ ಹೋಗಿ ಸರ್ಚ್ ಬಾಕ್ಸ್ ನಲ್ಲಿ ಸಂರಕ್ಷಣಾ ಅಂತ ಸರ್ಚ್ ಮಾಡಿ. ಆಮೇಲೆ ಸಂರಕ್ಷಣ ಕರ್ನಾಟಕ ವೆಬ್ ಸೈಟ್ ಲಿಂಕ್ ಸಿಗುತ್ತೆ ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ಕರ್ನಾಟಕ ಸರ್ಕಾರದ ಸಂರಕ್ಷಣೆ ಎಂದು ಒಂದು ಹೊಸ ಪೇಜ್ ಓಪನ್ ಆಗುತ್ತೆ.
2016 ರಿಂದ 2024ರ ವರೆಗೆ ಮುಂಗಾರು ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬಹುದು. ನೀವು ಇಲ್ಲಿ ಮೊದಲನೇದಾಗಿ ಯಾವ ವರ್ಷದು ಅಂತ ನೋಡಿ ಕ್ಲಿಕ್ ಮಾಡಿ ಅದರ ಕೆಳಗೆ kharif, Rabi, &Summer ಅಂತ ಮೂರು option ಇದೆ ಕರಿಫ್ ಅಂದ್ರೆ ಮುಂಗಾರು. ರಬಿ ಅಂದ್ರೆ ಹಿಂಗಾರು, ಮತ್ತು ಸಮ್ಮರ್ ಅಂದರೆ ಬೇಸಿಗೆ . ಇಲ್ಲಿ ನೀವು ಯಾವುದಕ್ಕೆ ಅರ್ಜಿ ಸಲ್ಲಿಸಿದ್ದಿರೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಮುಂದೆ Go ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: Annabhagya ಏಪ್ರಿಲ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ !ಚೆಕ್ ಮಾಡಿಕೊಳ್ಳಿ
ಆಮೇಲೆ ಒಂದು ಹೊಸ ಪೇಜ್ ಓಪನ್ ಆಗುತ್ತೆ. ಅಲ್ಲಿ ಚೆಕ್ ಸ್ಟೇಟಸ್ ಅಂತ ಒಂದು option ಇದೆ. ಅದರ ಮೇಲೆ ಕ್ಲಿಕ್ ಮಾಡಿ. ಆಮೇಲೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತೆ , ಅಲ್ಲಿ ಮೊಬೈಲ್ ನಂಬರ್ ಹಾಕಿ ಹಾಗೂ ಅಲ್ಲಿರುವ ಕ್ಯಾಪ್ಚಾ ಕೂಡ ಹಾಕಬೇಕು. ಮುಂದೆ ಸರ್ಚ್ ಅಂತ ಇದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ಟೇಟಸ್ ಏನಿದೆ ಅಂತ ಗೊತ್ತಾಗುತ್ತೆ. ಅಲ್ಲಿ ಒಂದು ಪಟ್ಟಿ ಬಂದಿರುತ್ತೆ ಕೊನೆಯದಾಗಿ ಸೆಲೆಕ್ಟ್ ಅಂತ ಇದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಸಿಗುತ್ತದೆ ಹಾಗೆ View details ಅಂತ option ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ ಇನ್ನೂ ಸಂಪೂರ್ಣವಾದ ಮಾಹಿತಿ ನಿಮಗೆ ಸಿಗುತ್ತದೆ.
ಸ್ನೇಹಿತರೆ ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಕರ್ನಾಟಕದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಮಹತ್ವದ ಯೋಜನೆ ಜಾರಿಗೆ ಬಂದಿದೆ. ಈ…
ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಅಥವಾ ಇಲ್ಲವೇ ಎಂಬುದನ್ನು ಈಗಲೇ ಚೆಕ್ ಮಾಡಿ. Pradhan…
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…
Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…