ನಮಸ್ಕಾರ ಪ್ರಿಯ ಸ್ನೇಹಿತರೆ. ಈ ಅಂಕಣ ಮೂಲಕ ನೈಸರ್ಗಿಕವಾಗಿ ಮುಖದ ಕಾಂತಿ ಮತ್ತು ಬಣ್ಣವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಬಿಸಿಲಿನಲ್ಲಿ ತಿರುಗಿ ನಿಮ್ಮ ಮುಖ ಕಪ್ಪಾಗಿರುವುದು ಆಗಿರಲಿ ಅಥವಾ ಹುಟ್ಟಿನಿಂದಲೇ ಕಪ್ಪಾಗಿರುವುದಾಗಲಿ ಇದಕ್ಕೆ ಪರಿಹಾರ ಕೇವಲ ಒಂದೇ ಒಂದು ಮನೆ ಮದ್ದಿನಿಂದ ಸಾಧ್ಯ. ಯಾವುದು ಆ ಮನೆಮದ್ದು ಎಂಬ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಅಂಕಣವನ್ನು ಕೊನೆಯವರೆಗೂ ಓದಿರಿ.
ಇದನ್ನೂ ಓದಿ: ವಾಯು ಮಾಲನ್ಯದಿಂದ ಮೆದುಳಿನ ಮೇಲೆ ಆಗುವ ದುಷ್ಪರಿಣಾಮ ಎಂಥದ್ದು ಗೊತ್ತೇ?
ಮೊದಲನೇದಾಗಿ ಗೆಳೆಯರೇ ನೀವು ಟೊಮೇಟೊ ನೋಡಿರ್ತಿರೀ, ನಿಜವಾಗಿಯೂ ಟೊಮೇಟೊ ಮಹತ್ವದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ನಿಮಗೆ ಪರ್ಮನೆಂಟ್ ಆಗಿ ಬೆಳ್ಳಗೆ ಆಗಲು ಬಯಸಿದ್ರೆ ನೀವು ಮಾಡ್ಬೇಕಾಗಿರೋದು ಇಷ್ಟೇ.
ಬೆಳ್ಳಗೆ ಎದ್ದು ಟೊಮೇಟೊ ತೆಗದುಕೊಂಡು ಅರ್ಧ ವೃತ್ತಾಕಾರದಲ್ಲಿ ಕಟ್ ಮಾಡಿ. ನಂತರ ಅದನ್ನು ತೆಗೆದುಕೊಂಡು ಸಂಪೂರ್ಣವಾಗಿ ಮುಖಕ್ಕೆ ಕುತ್ತಿಗೆಗೆ ಕಿವಿಗೆ ಹಚ್ಚಿಕೊಳ್ಳಬೇಕು. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಇದನ್ನು ಹಾಗೆ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕ. ಈ ರೀತಿಯಾಗಿ ನೀವು 30 ದಿನಗಳವರೆಗೆ ಮಾಡಿದ್ದಲ್ಲಿ ನಿಮ್ಮ್ ಮುಖದ ಹೊಳಪು ಹೆಚ್ಚಾಗಿ ನಿಮ್ಮ ಮುಖಕ್ಕೆ ಹೊಸ ಕಾಂತಿ ಬರುತ್ತದೆ. ಅದರ ಜೊತೆಗೆ ಮುಖದ ಮೇಲೆ ಮೊಡವೆಗಳಿದ್ದರೆ ಮಾಯವಾಗುತ್ತವೆ.
ಇದನ್ನೂ ಓದಿ: Voter’s List ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಅಂತ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ!
ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅಲ್ಲದೆ ಗಂಡಸರಿಗೂ ಕೂಡ ಅನ್ವಯವಾಗುತ್ತದೆ. ಟೊಮೆಟೊ ಅಷ್ಟೇ ಅಲ್ಲದೇ ಬಾಳೆ ಸಿಪ್ಪೆ ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಸಿ ಮುಖ ತೊಳೆಯುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M