ಆತ್ಮೀಯ ವಿದ್ಯಾರ್ಥಿ ಮಿತ್ರರೇ, ಕರ್ನಾಟಕ ರಾಜ್ಯ ಶೈಕ್ಷಣಿಕ ಪರೀಕ್ಷಾ ಮತ್ತು ಮೌಲ್ಯಾಂಕನ ಮಂಡಳಿ ( KSEEB) ಯು 2023-24 ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಗಳ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ. ನೀವು ಹೇಗೆ ನಿಮ್ಮ ಫಲಿತಾಂಶ ಚೆಕ್ ಮಾಡುವುದು ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿಸುತ್ತೇವೆ.. ತಪ್ಪದೇ ಕೊನೆವರೆಗೂ ಓದಿ..
Thank you for reading this post, don't forget to subscribe!ಪ್ರೀತಿಯ ಓದುಗರೇ, ನೀವು ನಿಮ್ಮ ಫಲಿತಾಂಶ ಚೆಕ್ ಮಾಡಲು ಮೊದಲು ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇👇👇👇
ನಂತರ ನಿಮಗೆ ಹೀಗೆ ಕಾಣಿಸುತ್ತದೆ. ಇಲ್ಲಿ ಬಾಕ್ಸ್ ನಲ್ಲಿ ಮೇಲೆ ಇರುವ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ಮೇಲೆ ಕ್ಲಿಕ್ ಮಾಡಿ.
ನಂತರ ಈ ರೀತಿಯಾಗಿ ಬರುತ್ತದೆ.ಇಲ್ಲಿ ನೀವು ನಿಮ್ಮ ಪರೀಕ್ಷೆಯ ರೋಲ್ ನಂಬರ್ ಹಾಕಿ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಒಂದು ವೇಳೆ ಸುಭಾಶ್ಚಂದ್ರ ಭೋಸ್ ಭಾರತದ ಪ್ರಥಮ ಪ್ರಧಾನಿಯಾಗಿದ್ದರೆ ಭಾರತ ಈಗ ಏನಾಗಿರುತ್ತಿತ್ತು ಗೊತ್ತಾ…?!
ಸ್ನೇಹಿತರೆ ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M