WhatsApp Group                             Join Now            
   
                    Telegram Group                             Join Now            
Spread the love

ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಒಂದು ಪ್ರಸ್ತುತ ಪೋಸ್ಟ್ ಮೂಲಕ ನಿಮಗೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ (solar pump set) ಗಳಿಗೆ ಅರ್ಜಿ ಹಾಕುವುದು ಹೇಗೆ ಎಂದು ಮತ್ತು ಅದರ ಸಂಪೂರ್ಣ ಮಾಹಿತಿ ತಿಳಿಸಿಕೊಡಲಾಗುವುದು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಪ್ರೀತಿಯ ರೈತ ಬಾಂಧವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಹಿತ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಅದರಲ್ಲಿ ಪ್ರಮುಖವಾಗಿ ಪಿಎಂ ಕುಸುಮ್ ಯೋಜನೆ ಒಂದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರ ರೈತರಿಗೆ ಸೌರ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಲು ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಇದರ ಅನುಸಾರ ಸರ್ಕಾರ ಸೌರಶಕ್ತಿ ಬಳಸಿಕೊಂಡು ನಡೆಯುವ ಪಂಪ್ ಸೆಟ್ ಗಳಿಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ ಪಿಎಂ ಕುಸುಮ ಯೋಜನೆಯಲ್ಲಿ ಹಂತ ಹಂತವಾಗಿ 4400 ಜಾಲಮೂರ್ತ ಸೌರ ಶಕ್ತಿ ಚಾಲಿತ ಗಳನ್ನು ಅಳವಡಿಸಿಕೊಳ್ಳುವ ಯೋಜನೆಯನ್ನು ಕೆ ಆರ್ ಡಿ ಎಲ್ ಮೂಲಕ ರಾಜ್ಯ ಸರ್ಕಾರ ವ್ಯಾಪ್ತಿಯ ಸರಬರಾಜು ಕಂಪನಿ, ಸಹಯೋಗದೊಂದಿಗೆ ವಿತರಿಸಲಾಗುವುದೆಂದು ತೀರ್ಮಾನಿಸಲಾಗಿದೆ.

Thank you for reading this post and do not forget to subscribe

ಇಂಧನ ಸಚಿವರಾದ ಕೆಜೆ ಜಾರ್ ರವರು ಮಾತನಾಡಿ ಕೃಷಿಗೆ ಬೇಕಾಗುವ ವಿದ್ಯುತ್ ಅನ್ನು ಅಂದರೆ ಪಂಪ್ ಸೆಟ್ ಗಳಿಗೆ ಬೇಕಾಗುವ ವಿಧತ್ತನ್ನು ಸೌರ ಚಾಲಿತವಾಗಿ ಮಾಡಲು ಟೆಂಡರ್ ಗಳನ್ನು ಗುರುತಿಸಿ ಈ ಒಂದು ಯೋಜನೆಗೆ ರೈತರ ಹಿತ ದೃಷ್ಟಿಯಿಂದ ರೈತರು ತಮ್ಮ ಮೊಬೈಲಿನಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಖುಷಿ ವಿಶ್ವವಿದ್ಯಾಲಯ ಬೆಂಗಳೂರು ಅವರ ಆಯೋಜಿಸಿರುವ ರೈತರ ಸೌರಶಕ್ತಿ ಮೇಳ ಉದ್ಘಾಟನೆ ಸಮಯದಲ್ಲಿ ಕುಸುಮ್ ಬಿ ಮತ್ತು ಸಿ ಯನ್ನು ಹಾಗೂ ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು.

ಇದ್ದನು ಓದಿ – ಕೃಷಿ ಇಲಾಖೆ  ಅರ್ಜಿ ಆಹ್ವಾನಿಸಿದ  ವಿವಿಧ ಯೋಜನೆಗಳು ಯಾವುವು?? ಇಲ್ಲಿದೆ  ಮಾಹಿತಿ. https://mediachanakya.com/know-all-about-application-invitation-from-agricultural-department-for-various-schemes/

PM KUSUM- ಈ ಒಂದು ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಕಾಂಪೊನೆಂಟ್- ಬಿ ಮತ್ತು ಕಾಂಪೊನೆಂಟ್ಸಿ- ಸಿ ನಡುವಿನ ಪ್ರಮಾಣಗಳ ಅಂತರ- ಸೆ ವರ್ಗಾವಣೆಗೆ ಅನುಮತಿ ನೀಡುತ್ತದೆ. ಯೋಜನೆ ಅಡಿಯಲ್ಲಿ ಈ ಮೂರು ಘಟಕಗಳ ಒಂದು ಸಾಮರ್ಥ್ಯವನ್ನು 2020ರ ವರೆಗೆ ಸುಮಾರು 34, 800 ಮೆಗಾ ವ್ಯಾಟ್ ನಷ್ಟು ಮತ್ತು 34, 422 ಕೋಟಿ ಕೇಂದ್ರ ಹಣಕಾಸು ಬೆಂಬಲದೊಂದಿಗೆ ಪೂರೈಸುವ ಗುರಿಯನ್ನು ಹೊಂದಿದೆ.

ಪಿಎಂ ಕೋಶನ್ ಯೋಜನೆ, ಒಳಗೊಂಡಂತ ಪ್ರಮುಖ ಅಂಶಗಳು

  • ಘಟಕ – A: ರೈತರು ತಮ್ಮ ಭೂಮಿಯಲ್ಲಿ 10,000 ಮಗಳ ವಿಕೇಂದ್ರೀಕೃತವಾದ ದ್ರಾವಣ ಅಥವಾ ಸ್ಟೀಲ್ ಮೌಂಟೆಡ್ ಅಂದರೆ ಸ್ಟೀಲನ್ನು ಹೇಳಿರುವ ಗ್ರೇಡ್ ಸಂಪರ್ಕಿತ ಸೌರ ಅಥವಾ ಇತರೆ ನವೀಕರಣ ಮಾಡಬಹುದಾದ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬೇಕು ಇದು ಈ ಯೋಜನೆಯ ಒಂದು ಮೊದಲ ಹಂತದಂತೆ ಕಾರ್ಯನಿರ್ವಹಿಸುತ್ತದೆ.
  • ಘಟಕ – B: ಸುಮಾರು 14 ಲಕ್ಷ ಆದ್ವಿತೀಯ ಕೃಷಿ ಸೌರ ಪಂಪ್ಸೆಟ್ಟುಗಳನ್ನು ಸ್ಥಾಪಿಸುವುದು.
  • ಘಟಕ -C: ಫೀಡರ್ ಮಟ್ಟದ ಸೌಲೀಕರಣ ಸೇರದಂತೆ ಸುಮಾರು 35 ಲಕ್ಷ ಬಿಡಿ ಸಂಪರ್ಕಿತ ಕೃಷಿಗಳನ್ನು ಸೋಲಾರಿಕರಣ ಗೊಳಿಸುವುದು.
      
                    WhatsApp Group                             Join Now            
   
                    Telegram Group                             Join Now            

ರೈತ ಬಾಂಧವರೇ ವಿಶೇಷ ಸೂಚನೆ ಏನೆಂದರೆ ನೀವು ಈ ಒಂದು ಯೋಜನೆ ಪ್ರಯೋಜನ ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ ಅರ್ಜಿಯನ್ನು ಹಾಕಬೇಕು ಅದನ್ನು ನೀವು ಆನ್ಲೈನ್ ನಲ್ಲಿ ಅರ್ಜಿ ನೊಂದಣಿ ಮಾಡುವ ಮೂಲಕ ಮಾಡಬಹುದು ಆಸಕ್ತಿವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಲ್ಲಿ ಕೆ ಆರ್ ಡಿ ಎಲ್ (KRDL) ನೀಡಿರುವ ಲಿಂಕ್ ಮೂಲಕ ಮಾಡಬಹುದು


ಈ ಒಂದು ಯೋಜನೆ ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ. ಮಿಡಿಯಾ ಚಾಣಕ್ಯ ರಿಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M

By

Leave a Reply

Your email address will not be published. Required fields are marked *