Home

      
                    WhatsApp Group                             Join Now            
   
                    Telegram Group                             Join Now            
Spread the love

MEDIA CHANAKYA : ಇದು ನೀವರಿಯದ ಅದ್ಬುತ ಸಂಗತಿಗಳ ತಾಣ!

ಪ್ರೀತಿಯ ಓದುಗರಿಗೆ MEDIA CHANAKYA ಮಾಹಿತಿ ತಾಣಕ್ಕೆ ಹಾರ್ದಿಕ ಸ್ವಾಗತ. ಧಾವಂತದ  ಇಂದಿನ ಆಧುನಿಕ ಯುಗದಲ್ಲಿ ಸತ್ಯಕ್ಕಿಂತ ಸುಳ್ಳು ಅತೀ ವೇಗವಾಗಿ ಹರಡುತ್ತದೆ. ಈ ಕಾರಣದಿಂದ ಅತ್ಯಂತ ನಿಖರ ಮತ್ತು ಸರಳ ಭಾಷೆಯಲ್ಲಿ ಅತ್ಯುಪಯುಕ್ತ ಮಾಹಿತಿ ನೀಡುವ ಮಹೋನ್ನತ ಜವಾಬ್ದಾರಿಯೊಂದಿಗೆ MEDIA CHANAKYA ಮಾಹಿತಿ ರಂಗಕ್ಕೆ ಕಾಲಿಟ್ಟಿದೆ. ಓದುಗ ದೊರೆಗಳಿಗೆ ಕೃಷಿ, ಸಿನಿಮಾ, ಉದ್ಯೋಗ, ಸರ್ಕಾರಿ ಯೋಜನೆಗಳು,ಕ್ರಿಕೆಟ್,ಆರೋಗ್ಯ ಸಲಹೆ, ಸ್ಫೂರ್ತಿ ಕಥೆಗಳು, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿವಿಧ ರೀತಿಯ ವಿಶೇಷ,ಅತ್ಯುಪಯುಕ್ತ ಮತ್ತು ಕುತೂಹಲಕಾರಿ ಮಾಹಿತಿಯನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳು, ಸಬ್ಸಿಡಿಗಳು ಹಾಗೂ ಕೃಷಿಯಲ್ಲಿ ಬಳಕೆ ಆಗುತ್ತಿರುವ ಆಧುನಿಕ ತಂತ್ರಜ್ಞಾನ, ಬೆಳೆ ಪದ್ಧತಿ, ರೋಗ ನಿವಾರಕಗಳು, ಮಾರುಕಟ್ಟೆ ಧಾರಣೆ, ಲಾಭ ಕೊಡುವ ಬೆಳೆಗಳ ಮಾಹಿತಿ ಇದೇ ಮೊದಲಾದ ರೈತರ ಆದಾಯವನ್ನು ಹೆಚ್ಚಿಸುವ ವಿಷೇಶ ಮಾಹಿತಿಯ ಹೂರಣವನ್ನು ನಮ್ಮ ವೆಬ್ ಸೈಟ್ ನಲ್ಲಿ ಸವಿಯಬಹುದು.

ಇನ್ನು ವಿದ್ಯಾರ್ಥಿಗಳು ಮತ್ತು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ನಮ್ಮ ತಾಣ ಹೇಳಿ ಮಾಡಿಸಿದ ಜಾಗ, ಏಕೆಂದರೆ ಸರ್ಕಾರದ ಪ್ರತಿಯೊಂದು ಹುದ್ದೆಯ ನೇಮಕಾತಿಯ ವಿವರವನ್ನು ನಿಖರವಾಗಿ ಮತ್ತು ವೇಗವಾಗಿ ಮುಟ್ಟಿಸುವ ಕೆಲಸವನ್ನು ನಾವು ಕಳೆದ 2 ವರ್ಷಗಳಿಂದ ಮಾಡುತ್ತಿದ್ದೇವೆ. ಅರ್ಜಿ ಆಹ್ವಾನದ ಮಾಹಿತಿಯಿಂದ ಹಿಡಿದು ಫಲಿತಾಂಶ ಪ್ರಕಟವಾಗುವತನಕ ಸಂಪೂರ್ಣ ಮಾಹಿತಿ ಮತ್ತು ಪ್ರಕ್ರಿಯೆಯನ್ನು ಬಹಳ ಸರಳ ಹಾಗೂ ಸುಲಲಿತ ಭಾಷೆಯಲ್ಲಿ ನಿಮ್ಮ ಕೈಗೆ ತಲುಪಿಸುವ ಪ್ರಾಮಾಣಿಕ ಕಾರ್ಯದಲ್ಲಿ ನಿರತರಾಗಿದ್ದೇವೆ.

ಮಹಿಳಾ ಸಬಲೀಕರಣ ನಮ್ಮ ವೆಬ್ ಸೈಟ್ ಮೂಲ ಉದ್ದೇಶ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದ್ದು, ಅವರಿಗೆ ಸರ್ಕಾರ ನೀಡುವ ವಿವಿಧ ಸೌಲಭ್ಯಗಳು, ಸಬ್ಸಿಡಿಗಳು ಹಾಗೂ ವಿವಿಧ ರೀತಿಯ ಟ್ರೈನಿಂಗ್ ಕುರಿತಾದ ಮಾಹಿತಿಯನ್ನು ನಿಖರವಾಗಿ ಮತ್ತು ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ನಾವು ಕಟಿಬದ್ಧರಾಗಿದ್ದೇವೆ.

ಕ್ರೀಡೆಗೆ ಸಂಬಂದಿಸಿದಂತೆ IPL ನಿಂದ ಹಿಡಿದು ವಿಶ್ವಕಪ್ ಟೂರ್ನಿಯ ಮಾಹಿತಿಯನ್ನು ಹಾಗೂ ಕ್ರಿಕೆಟ್ ಇತಿಹಾಸದಲ್ಲಿ ನಡೆದ ಅದ್ಭುತ ದಾಖಲೆಗಳನ್ನು ಹುದುಗಿ ತೆಗೆದು ನಮ್ಮ ಪ್ರೀತಿಯ ಓದುಗರ ಮುಂದಿಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ಓದುಗರಿಗೂ ತಮ್ಮ ನೆಚ್ಚಿನ ಕ್ರೀಡಾ ತಾರೆಯ ಹೆಸರು ಕಾಮೆಂಟ್ ಮಾಡಿದರೆ ಆ ಕ್ರೀಡಾ ತಾರೆಯ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡಿ ವಿಷೇಶ ಆರ್ಟಿಕಲ್ ಹಂಚಿಕೊಳ್ಳುವ ಕೆಲಸವನ್ನು ಮಾಡಿದ್ದೇವೆ.

ಕೇವಲ ಮಾಹಿತಿ ಅಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನ, ಜೀವನ ಚರಿತ್ರೆ, ಯಶಸ್ವಿ ಸಾಧಕರ ಸಾಧನೆಗಳ ವಿಷೇಶ ಅಂಕಣಗಳನ್ನು ನಾವು ನಿಮಗಾಗಿ ಹೊತ್ತು ತರುತ್ತೇವೆ.

      
                    WhatsApp Group                             Join Now            
   
                    Telegram Group                             Join Now            

ಹೀಗೆ ಹಲವು ರಂಗಗಳನ್ನು ಒಟ್ಟಾಗಿ ಸೇರಿಸಿ ನಮ್ಮ ಪ್ರಿಯ ಓದುಗರಿಗೆ ವಿಶೇಷ ಮಾಹಿತಿಯ ಜೊತೆಗೆ ವಿಶೇಷ ಅನುಭವವನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ನಿಮ್ಮ ಪ್ರೀತಿ, ವಿಶ್ವಾಸ, ಹಾಗೂ ಪ್ರೋತ್ಸಾಹ ಹೀಗೆ ಇರಲಿ…ನಿಮಗೆ ನಾವು ಇನ್ನೂ ಹೆಚ್ಚು ಕುತೂಹಲಕಾರಿ ಹಾಗೂ ಅತ್ಯುಪಯುಕ್ತ ಮಾಹಿತಿಯನ್ನು ನೀಡಲು  ಕಾತುರರಾಗಿದ್ದೇವೆ.

ನಮ್ಮ ಪ್ರತಿಯೊಂದು ಅದ್ಭುತ ಆರ್ಟಿಕಲ್ ಗಳನ್ನು ತಪ್ಪದೇ ಪಡೆಯಲು ಕೆಳಗೆ ನೀಡಲಾಗಿರುವ ನಮ್ಮ WhatsApp channel ಗೆ ಸೇರಿ 👇👇👇👇👇

https://whatsapp.com/channel/0029VaDOwCTKQuJKSwo7D63M