WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ಅದೆಷ್ಟು ಬಗೆಯ ಶಬ್ದ ಪ್ರಪಂಚದಲ್ಲಿ ಇವೆ. ಎಲ್ಲ ಬಗೆಯ ಶಬ್ಧವನ್ನು ಕೇಳುತ್ತಲೆ ಹೊರಗಿನ ಜಗತ್ತನ್ನು ಕೇಳುತ್ತಾ ಮಾತನ್ನು ಕಲೆಯುತ್ತೇವೆ. ಅಂದರೆ ಕಲಿಕೆಯಲ್ಲಿ ಶ್ರವಣ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಶಬ್ದವು ಭಾಗಶಃ ಅಥವಾ ಪೂರ್ಣವಾಗಿ ಕೇಳಿಸದಿದ್ದರೆ ಅದನ್ನು ಶ್ರವಣದೋಷ ಎನ್ನುತ್ತೇವೆ. ಈ ರೀತಿ ದೋಷವಿದ್ದರೆ ಜನರು ದೈಹಿಕವಾಗಿ ಮಾನಸಿಕವಾಗಿ, ಸಾಮಾಜಿಕವಾಗಿ ಕುಂದುತ್ತಾರೆ. ಇದಕ್ಕೆ ಕೃತಕ ಮಷೀನ್ಗಳಿದ್ದರು ಅದನ್ನು ಧರಿಸಲು ಹಿಂಜರಿಯುತ್ತಾರೆ ಏಕೆಂದರೆ ಅವು ಗಾತ್ರದಲ್ಲಿ ಸ್ವಲ್ಪ ದೊಡ್ಡವು ಧರಿಸಿದರೆ ಮೇಲೆ ಕಾಣಿಸಿಕೊಳ್ಳುತ್ತವೆ ಅದನ್ನು ಬೇರೊಬ್ಬರು ನೋಡಿದರೆ ನಮ್ಮನ್ನು ಕಿವುಡರು ಎನ್ನುವ ದೃಷ್ಟಿಯಿಂದ ನೋಡುತ್ತಾರೆ ಎಂದು ಹಿಂಜರಿಯುವುದುಂಟು. ಆದರೆ ಅಂಥದ್ದೊಂದು ಹಿಂಜರಿಕೆಯನ್ನು ಹೋಗಲಾಡಿಸುವ ಹೊಸ ತಂತ್ರಜ್ಞಾನ ಒಂದು ವಿಜ್ಞಾನದ ಅಂಗಳದಲ್ಲಿ ಹೆಜ್ಜೆ ಇಟ್ಟಿದೆ. ಅದರ ಹೆಸರು ಸ್ಪೆಷಲ್ ಮಿನಿ x hearing aid ಅಂತ.ಹಾಗಾದರೆ ಏನಿದು ಸ್ಪೆಷಲ್ ಮಿನಿ x hearing aid ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ!!

Thank you for reading this post, don't forget to subscribe!
Hearing aid machine
      
                    WhatsApp Group                             Join Now            
   
                    Telegram Group                             Join Now            

ಮಿನಿ x hearing aid ಇದು ಅದೃಶ್ಯ (invisible) ಶ್ರವಣ ಸಾಧನ .ಇದನ್ನು ಜರ್ಮನ್ ನ ಎಂಜಿನಿಯರ್ಗಳು ಅತ್ಯಂತ ಸಣ್ಣ ಗಾತ್ರದ ಸಾಧನ ಹೊಸ ತಂತ್ರಜ್ಞಾನ ಬಳಸಿ ತಯಾರಿಸಿದ್ದಾರೆ. ಇದು ಕಿವಿಯ ಹಿಂಭಾಗದಲ್ಲಿ ಅಥವಾ ಒಳಭಾಗದಲ್ಲಿ ಕಾಣಿಸದಷ್ಟು ಚಿಕ್ಕದಾಗಿರುತ್ತದೆ ಇದನ್ನು ಯಾವುದೇ ಮುಜುಗರ ಇಲ್ಲದೆ ಧರಿಸಬಹುದು.
ಹೊರಿಜನ್ x ಹೇಗೆ ಬೇರೆ hearing aid ಗಿಂತ ಭಿನ್ನ ಎಂದು ಒಂದು ಉದಾಹರಣೆ ಮೂಲಕ ತಿಳಿಯೋಣ.. 2017 ರಲ್ಲಿ hear.com ನ ಸ್ಥಾಪಕರಾದ ಡಾ. ಮಾರ್ಕೊ ವಿಹಿಟರ್‌ ರವರು ಜರ್ಮನ್‌ನ ಹೊಸ ಹಿಯರಿಂಗ್‌ ಏಡ್‌ ತಂತ್ರಜ್ಞಾನವಾದ ಹೊರೈಜನ್‌ ಎಕ್ಸ್ ಅನ್ನು ಪೀಯೂಷ್‌ ಜೈನ್‌ ರವರಿಗೆ ಪರಿಚಯಿಸಿದರು. ಇದು ಕಿವಿಯ ಒಳಗೆ ಅಥವಾ ಹಿಂಭಾಗದಲ್ಲಿ ಕಾಣಿಸದಷ್ಟು ಚಿಕ್ಕದಾಗಿರುತ್ತದೆ.

ಡಾ. ವಿಹಿಟರ್‌ರವರು ಈ ತಂತ್ರಜ್ಞಾನವನ್ನು ಭಾರತದ ಮಾರುಕಟ್ಟೆಗೆ ತರಲು ಪೀಯೂಷ್‌ರನ್ನು ಕೇಳಿದಾಗ, ಪೀಯೂಷ್‌ರವರು ಮೊದಲು ಹಿಂಜರಿದರು: ಏಕೆಂದರೆ ಸ್ವತಃ ಪೀಯೂಷ್‌ರ ತಾಯಿಯವರೆ ಶ್ರವಣ ದೋಷದ ತೊಂದರೆ ಇದ್ದರೂ ಹಿಯರಿಂಗ್‌ ಏಡ್‌ ಸಾಧನವನ್ನು ಬಳಸುತ್ತಿರಲಿಲ್ಲ, ಏಕೆಂದರೆ ಅವು ತುಂಬಾ ದೊಡ್ಡದಾಗಿರುತ್ತವೆ, ನೋಡಲು ಚೆನ್ನಾಗಿರುವುದಿಲ್ಲ ಮತ್ತು ವಯಸ್ಸಾದವಳಂತೆ ಕಾಣುತ್ತೇನೆ ಎಂದು ಭಾವಿಸಿದ್ದರು
ವಿಹಿಟರ್‌ ಹೇಳುವಂತೆ ಹೊರೈಜನ್‌ ಬ್ರಾಂಡ್‌ ಚೆನ್ನಾಗಿದೆಯೆ ಎಂದು ತಿಳಿಯಲು, ಇವರ ಸಾಧನಗಳಲ್ಲೊಂದಾದ ಮಿನಿ ಹೊರೈಜನ್‌ ಎಕ್ಸ್‌ ಅನ್ನು ಉಪಯೋಗಿಸಲು ಪೀಯೂಷ್‌ ತನ್ನ ತಾಯಿಗೆ ತಿಳಿಸುತ್ತಾರೆ. ಇದನ್ನು ಉಪಯೋಗಿಸಿದ ನಂತರ ತಕ್ಷಣ ಸುಧಾರಣೆ ಕಂಡುಬಂದಿದ್ದಲ್ಲದೆ ಇದನ್ನು ಧರಿಸಿರುವುದನ್ನು ಯಾರು ಗಮನಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡರು! Horizen AX Go ಮಷೀನ್ ಅನ್ನು ಕಿವಿಯ ಹೊರಭಾಗದಲ್ಲಿ ಧರಿಸಬಹುದು ಮಿನಿ X hearing aid ಅನ್ನು ಕಿವಿಯ ಒಳಭಾಗದಲ್ಲಿ ಧರಿಸಬಹುದು

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ!!!
ಈ ಮಷೀನ್ ಮೈಕ್ರೋಫೋನ್ ಮೂಲಕ ದ್ವನಿ ಸ್ವೀಕರಿಸಿ ದ್ವನಿ ತರಂಗಗಳನ್ನು ವಿದ್ಯುತ್ ತರಂಗಗಳಾಗಿ ಪರಿವರ್ತಿಸುತ್ತದೆ. ನಂತರ ಆಂಪ್ಲಿಫೈಯರ್ ಗೆ ಕಳಿಸುತ್ತದೆ ಇದು ವಿದ್ಯುತ್ ತರಂಗಗಳ ಶಕ್ತಿಯನ್ನು ಹೆಚ್ಚಿಸುತ್ತದೆ ನಂತರ ವಿದ್ಯುತ್ ತರಂಗಗಳನ್ನು ಸ್ಪೀಕರ್ ಮೂಲಕ ಕಳಿಸುತ್ತದೆ ಆಗ ಕಿವುಡನು ಕೇಳುಗನಾಗುತ್ತಾನೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *