ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ,:,ಕರ್ನಾಟಕದ 1.27 ಕೋಟಿಗೂ ಹೆಚ್ಚು ಮಹಿಳೆಯರ ಜೀವನದಲ್ಲಿ ಬೆಳಕಾಗಿರುವ ಗೃಹಲಕ್ಷ್ಮಿ ಯೋಜನೆ ಈಗ ಮತ್ತೆ ಚುರುಕುಗೊಳ್ಳುತ್ತಿದೆ.ಕಳೆದ ಮೂರು ತಿಂಗಳಿಂದ (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಬಾಕಿ ಉಳಿದಿದ್ದ ₹6000 ಹಣವನ್ನು ಖಾತೆಗೆ ಜಮಾ ಮಾಡುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ ಹಾಗಾದರೆ ಯಾವಾಗ ಹಣ ಬಿಡುಗಡೆ ಆಗುತ್ತದೆ ಎಂಬುದನ್ನು ನಾವು ಈ ಅಂಕಣದಲ್ಲಿ ತಿಳಿಸಿದ್ದೇನೆ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ,:,ಕರ್ನಾಟಕದ 1.27 ಕೋಟಿಗೂ ಹೆಚ್ಚು ಮಹಿಳೆಯರ ಜೀವನದಲ್ಲಿ ಬೆಳಕಾಗಿರುವ ಗೃಹಲಕ್ಷ್ಮಿ ಯೋಜನೆ ಈಗ ಮತ್ತೆ ಚುರುಕುಗೊಳ್ಳುತ್ತಿದೆ.
Thank you for reading this post, don't forget to subscribe!ಕಳೆದ ಮೂರು ತಿಂಗಳಿಂದ (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಬಾಕಿ ಉಳಿದಿದ್ದ ₹6000 ಹಣವನ್ನು ಖಾತೆಗೆ ಜಮಾ ಮಾಡುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ ಹಾಗಾದರೆ ಯಾವಾಗ ಹಣ ಬಿಡುಗಡೆ ಆಗುತ್ತದೆ ಎಂಬುದನ್ನು ನಾವು ಈ ಅಂಕಣದಲ್ಲಿ ತಿಳಿಸಿದ್ದೇನೆ.
. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೇವನಹಳ್ಳಿ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ – “ಬಾಕಿ ಎಲ್ಲ ಕಂತುಗಳೂ ಒಂದು ವಾರದೊಳಗೆ, ಅಂದರೆ 30 ನವೆಂಬರ್ 2025ರೊಳಗೆ ಖಂಡಿತ ಜಮಾ ಆಗುತ್ತವೆ. ಯಾವುದೇ ಆತಂಕ ಬೇಡ.”
. ಸೆಪ್ಟೆಂಬರ್ ತಿಂಗಳಿಗೆ ಸೇರಿದ 23ನೇ ಕಂತಿನ ₹2000 ಜಮಾ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬಹುತೇಕ ಫಲಾನುಭವಿಗಳ ಖಾತೆಗೆ ಈಗಾಗಲೇ ಬಂದಿದೆ ಅಥವಾ ಇನ್ನೇನು ಬರುತ್ತದೆ.
. ಆಗಸ್ಟ್ ತಿಂಗಳ ₹2000 ಕೂಡ ಇದೇ ವಾರದೊಳಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರಲಿದೆ.
ಅಕ್ಟೋಬರ್ ತಿಂಗಳ ಕಂತು ಡಿಸೆಂಬರ್ ಮಧ್ಯಭಾಗದ ವೇಳೆಗೆ ಜಮಾ ಆಗುವ ಸಾಧ್ಯತೆ ಹೆಚ್ಚು.
ಒಟ್ಟಾರೆಯಾಗಿ ಹೇಳುವುದಾದರೆ, ಬಾಕಿ ಇರುವ ಮೂರು ತಿಂಗಳ ₹6000 ಹಂತ-ಹಂತವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಫಲಾನುಭವಿಗಳ ಖಾತೆಗೆ ತಲುಪಲಿದೆ ಎನ್ನುವುದು ಸರ್ಕಾರದ ಭರವಸೆ.
ಒಟ್ಟು 22 ಕಂತುಗಳು ಜಮಾ → ಪ್ರತಿ ಮಹಿಳೆಗೆ ₹44,000
ಇನ್ನು 23ನೇ ಕಂತು (ಸೆಪ್ಟೆಂಬರ್) ಜಮಾ ಪ್ರಕ್ರಿಯೆಯಲ್ಲಿ
ಮುಂದಿನ ಕೆಲವು ದಿನಗಳಲ್ಲಿ 24 ಮತ್ತು 25ನೇ ಕಂತುಗಳೂ ಬರಲಿವೆ
ಕಳೆದ ಕೆಲವು ತಿಂಗಳ ವಿಳಂಬಕ್ಕೆ ಸರ್ಕಾರ ನೀಡಿರುವ ಕಾರಣಗಳು
1.ಹಣಕಾಸು ಇಲಾಖೆಯೊಂದಿಗೆ ಸಮನ್ವಯದ ಕೊರತೆ
2.ಆಧಾರ್-ಬ್ಯಾಂಕ್ ಲಿಂಕ್, NPCI ಮ್ಯಾಪಿಂಗ್, e-KYC ಸಮಸ್ಯೆಗಳು
3.ಕೆಲವು ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಪೂರ್ಣವಾಗದಿರುವುದು
ಕೇಂದ್ರದಿಂದ ಬರುವು ನಿಧಿಯಲ್ಲಿ ಸ್ವಲ್ಪ ವಿಳಂಬ
ಈಗ ಈ ಎಲ್ಲ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಲಾಗಿದ್ದು, ಹಣದ ಹರಿವು ಸುಗಮವಾಗುತ್ತಿದೆ.
ನಿಮ್ಮ ಖಾತೆಗೆ ಹಣ ತಪ್ಪದೇ, ಸಮಯಕ್ಕೆ ಬರಬೇಕೆಂದರೆ ಈ ಮೂರು ವಿಷಯಗಳು 100% ಸರಿಯಾಗಿರಬೇಕು:
1.ಬ್ಯಾಂಕ್ ಖಾತೆಗೆ: ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಇದರ ಜೊತೆಗೆ ಬ್ಯಾಂಕ್ ಖಾತೆಯ ಈ KYC ಪೂರ್ಣಗೊಳಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು
2.ರೇಷನ್ ಕಾರ್ಡ್: ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಇರುವ ಕುಟುಂಬದ ಎಲ್ಲಾ ಸದಸ್ಯರ e-KYC ಆಗಿರಬೇಕು
3.ಆಧಾರ್ ಕಾರ್ಡ್: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭಾವಿ ಕಳೆದ 10 ವರ್ಷಗಳಲ್ಲಿ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಫೋಟೋ ಹಾಗೂ ಮೊಬೈಲ್ ನಂಬರ್ ಮತ್ತು ವಿಳಾಸ ಮುಂತಾದ ಅಪ್ಡೇಟ್ ಮಾಡಿಸಿ
ಈ ಮೂರು ಕೆಲಸಗಳಲ್ಲಿ ಒಂದಾದರೂ ಬಾಕಿ ಇದ್ದರೆ ಹಣ ಪೆಂಡಿಂಗ್ ಆಗುತ್ತದೆ ಅಥವಾ ರಿಜೆಕ್ಟ್ ಆಗುತ್ತದೆ.
ಗೃಹಲಕ್ಷ್ಮಿ ಬ್ಯಾಂಕ್ ಯೋಜನೆ – ಕೇವಲ ₹1000 ಖಾತೆ ತೆರೆಯಬಹುದು, ತಿಂಗಳಿಗೆ ₹200 ಉಳಿತಾಯ ಮಾಡಿದರೆ 6 ತಿಂಗಳ ನಂತರ ₹30,000 ರಿಂದ 3 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ.
ಅಕ್ಕ ಪಡೆ – ಮಹಿಳಾ ರಕ್ಷಣಾ ವಿಶೇಷ ತುಕಡಿ 28 ನವೆಂಬರ್ 2025ರಿಂದ ಎಲ್ಲ ಜಿಲ್ಲೆಗಳಲ್ಲಿ ಆರಂಭ. QR ಕೋಡ್ ಸ್ಕ್ಯಾನ್ ಅಥವಾ ಫೋನ್ ಮಾಡಿದರೆ 24×7 ತಕ್ಷಣ ಸಹಾಯ
ಗೃಹಲಕ್ಷ್ಮಿ ಯೋಜನೆ ಕೇವಲ ₹2000 ಅಲ್ಲ – ಅದು ಕೋಟ್ಯಂತರ ಕುಟುಂಬಗಳ ಆರ್ಥಿಕ ಬೆನ್ನೆಲುಬು, ಮಕ್ಕಳ ಶಿಕ್ಷಣ, ಔಷಧಿ ಖರ್ಚು, ಹಬ್ಬ-ಹರಿದಿನಗಳ ಸಂತೋಷ. ಸರ್ಕಾರ ಈ ಬಾರಿ ನಿಜವಾಗಲೂ ತನ್ನ ಭರವಸೆ ಈಡೇರಿಸುತ್ತಿದೆ ಎಂಬ ನಂಬಿಕೆ ಎಲ್ಲ ಮಹಿಳೆಯರಲ್ಲೂ ಮೂಡಿದೆ.
ಅಕ್ಕಂದಿರೇ, ತಂಗಿಯರೇ – ನಿಮ್ಮ ಖಾತೆಯನ್ನು ಒಮ್ಮೆ ಚೆಕ್ ಮಾಡಿ, ಅಗತ್ಯವಿದ್ದರೆ ಇಂದೇ ಸರಿಪಡಿಸಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…