Categories: information

Election Results Live: ಕರ್ನಾಟಕದ ಎಲ್ಲಾ 28 ಮತಕ್ಷೇತ್ರಗಳ ಗೆಲುವಿನ ಪಟ್ಟಿ ಇಲ್ಲಿದೆ ನೋಡಿ!

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದ 2 ತಿಂಗಳಿನಿಂದ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಫಲಿತಾಂಶದ (Election Results) ದಿನ ಬಂದೇ ಬಿಟ್ಟಿದೆ. ಒಂದೆಡೆ ಬಿಜೆಪಿ ಪಕ್ಷ ಈ ಬಾರಿ 400 ಸೀಟುಗಳನ್ನು ಗೆದ್ದು ಸತತ 3 ನೇ ಬಾರಿ ದೆಹಲಿ ಗದ್ದುಗೆಯ ನಿರೀಕ್ಷೆಯಲ್ಲಿದ್ದರೆ, ಇತ್ತ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಅಲೈನ್ಸ್ ಗುಂಪು ಸಾಧ್ಯವಾದಷ್ಟು ಬಿಜೆಪಿಯ 400 ಸೀಟುಗಳ ಕನಸಿಗೆ ಪೆಟ್ಟು ಕೊಟ್ಟು, ಅದೃಷ್ಟವಶಾತ್ ಸಾಧ್ಯವಾದರೆ ತಾವೇ ಗದ್ದುಗೆ ಏರಲು ಕಾತರದಿಂದ ಕಾಯುತ್ತಿದ್ದಾರೆ.

Spread the love

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದ 2 ತಿಂಗಳಿನಿಂದ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಫಲಿತಾಂಶದ (Election Results) ದಿನ ಬಂದೇ ಬಿಟ್ಟಿದೆ. ಒಂದೆಡೆ ಬಿಜೆಪಿ ಪಕ್ಷ ಈ ಬಾರಿ 400 ಸೀಟುಗಳನ್ನು ಗೆದ್ದು ಸತತ 3 ನೇ ಬಾರಿ ದೆಹಲಿ ಗದ್ದುಗೆಯ ನಿರೀಕ್ಷೆಯಲ್ಲಿದ್ದರೆ, ಇತ್ತ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಅಲೈನ್ಸ್ ಗುಂಪು ಸಾಧ್ಯವಾದಷ್ಟು ಬಿಜೆಪಿಯ 400 ಸೀಟುಗಳ ಕನಸಿಗೆ ಪೆಟ್ಟು ಕೊಟ್ಟು, ಅದೃಷ್ಟವಶಾತ್ ಸಾಧ್ಯವಾದರೆ ತಾವೇ ಗದ್ದುಗೆ ಏರಲು ಕಾತರದಿಂದ ಕಾಯುತ್ತಿದ್ದಾರೆ.

Thank you for reading this post, don't forget to subscribe!

ಈ ಸಂದರ್ಭದಲ್ಲಿ ಒಟ್ಟು 28 ಲೋಕಸಭಾ ಸೀಟುಗಳನ್ನು ಹೊಂದಿರುವ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಮೇಲೆ ಇದೀಗ ದೆಹಲಿ ನಾಯಕರ ಕಣ್ಣು ನೆಟ್ಟಿವೆ. ಕಳೆದ ಚುನಾವಣೆಯಲ್ಲಿ 28 ರಲ್ಲಿ 25 ಸೀಟುಗಳನ್ನು ಗಿಟ್ಟಿಸಿಕೊಂಡು ಬಿಜೆಪಿ (BJP)ಗೆಲುವಿನ ನಗೆ ಬೀರಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರದಲ್ಲಿ ಇರುವುದರಿಂದ ಈ ಸಂಖ್ಯೆ ಈ ಬಾರಿ ಕಡಿಮೆ ಆಗಲಿದೆ ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ: 17 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಅದೇನೇ ಇರಲಿ, ಕರ್ನಾಟಕದಲ್ಲಿ ಯಾವ ಪಕ್ಷ ಬಹುಮತ ಸಾಧಿಸಿ ಅತಿ ಹೆಚ್ಚು ಸೀಟುಗಳನ್ನು ಗಿಟ್ಟಿಸಿಕೊಳ್ಳುತ್ತದೆಯೋ  ಆ ಪಕ್ಷ ದೆಹಲಿ ಗದ್ದುಗೆಗೆ ತೀರಾ ಸಮೀಪ ಆಗುತ್ತದೆ ಎನ್ನಬಹುದು. ಹಾಗಾದರೆ ಬನ್ನಿ ಇವತ್ತಿನ ಅಂಕಣದಲ್ಲಿ ನಾವು ನಿಮಗೆ ಕರ್ನಾಟಕದ 28 ಸೀಟುಗಳ ಕ್ಷಣ ಕ್ಷಣದ ಚುಣಾವಣೆ ಫಲಿತಾಂಶದ ಅಪ್ಡೇಟ್ ನೀಡುತ್ತೇವೆ.

ಇದೇ ರೀತಿಯ ವಿಶೇಷ ಮಾಹಿತಿಗಾಗಿ ಮತ್ತು ಉಪಯುಕ್ತ ಮಾಹಿತಿಗಾಗಿ ನೀವು ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ ಹಾಗೆಯೇ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಕರ್ನಾಟಕದ 28 ಮತಕ್ಷೇತ್ರಗಳ ಫಲಿತಾಂಶ ಇಲ್ಲಿದೆ ನೋಡಿ :-

  • ಬೀದರ್ – ಕಾಂಗ್ರೆಸ್ ಗೆಲುವು
  • ಬಾಗಲಕೋಟ – ಬಿಜೆಪಿ ಗೆಲುವು
  • ಬಿಜಾಪುರ – ಬಿಜೆಪಿ ಗೆಲುವು
  • ಬಳ್ಳಾರಿ – ಕಾಂಗ್ರೆಸ್ ಗೆಲುವು
  • ಬೆಂಗಳೂರು ಕೇಂದ್ರ – ಬಿಜೆಪಿ ಗೆಲುವು
  • ಬೆಂಗಳೂರು ಉತ್ತರ – ಬಿಜೆಪಿ ಗೆಲುವು
  • ಬೆಂಗಳೂರು ದಕ್ಷಿಣ – ಬಿಜೆಪಿ ಗೆಲುವು
  • ಬೆಂಗಳೂರು ಗ್ರಾಮೀಣ – ಬಿಜೆಪಿ ಗೆಲುವು
  • ಬೆಳಗಾವಿ – ಬಿಜೆಪಿ ಗೆಲುವು
  • ಚಾಮರಾಜ ನಗರ – ಕಾಂಗ್ರೆಸ್ ಗೆಲುವು
  • ಚಿಕ್ಕ ಬಳ್ಳಾಪುರ – ಬಿಜೆಪಿ ಗೆಲುವು
  • ಚಿಕ್ಕೋಡಿ – ಕಾಂಗ್ರೆಸ್ ಗೆಲುವು
  • ಚಿತ್ರದುರ್ಗ – ಬಿಜೆಪಿ ಗೆಲುವು
  • ದಕ್ಷಿಣ ಕನ್ನಡ – ಬಿಜೆಪಿ ಗೆಲುವು
  • ದಾವಣಗೆರೆ – ಕಾಂಗ್ರೆಸ್ ಗೆಲುವು
  • ಧಾರವಾಡ – ಬಿಜೆಪಿ ಗೆಲುವು
  • ಹಾಸನ – ಕಾಂಗ್ರೆಸ್ ಗೆಲುವು
  • ಹಾವೇರಿ – ಬಿಜೆಪಿ ಗೆಲುವು
  • ಕೊಪ್ಪಳ – ಕಾಂಗ್ರೆಸ್ ಗೆಲುವು
  • ಕಲಬುರ್ಗಿ – ಕಾಂಗ್ರೆಸ್ ಗೆಲುವು
  • ಕೋಲಾರ – ಜೆಡಿಎಸ್ ಗೆಲುವು
  • ಮಂಡ್ಯ – ಜೆಡಿಎಸ್ ಗೆಲುವು
  • ಮೈಸೂರು – ಬಿಜೆಪಿ ಗೆಲುವು
  • ರಾಯಚೂರು – ಕಾಂಗ್ರೆಸ್ ಗೆಲುವು
  • ಶಿವಮೊಗ್ಗ – ಬಿಜೆಪಿ ಗೆಲುವು
  • ತುಮಕೂರು – ಬಿಜೆಪಿ ಗೆಲುವು
  • ಉಡುಪಿ – ಬಿಜೆಪಿ ಗೆಲುವು
  • ಉತ್ತರ ಕನ್ನಡ – ಬಿಜೆಪಿ ಗೆಲುವು

ಒಟ್ಟು ಮತಕ್ಷೇತ್ರಗಳು : 28

  • ಬಿಜೆಪಿ (ಎನ್ ಡಿ ಎ) ಗೆಲವು19
  • ಕಾಂಗ್ರೆಸ್ (ಇಂಡಿಯಾ ಅಲಯನ್ಸ್) ಗೆಲುವು09
  • ಇತರೆ – 00

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago