Nikola Tesla: ಜಗತ್ತಿನ ಅತೀ ಬುದ್ದಿವಂತ ವಿಜ್ಞಾನಿ ಬದುಕಿದ್ದರೆ ಇಂದು ಜಗತ್ತು ಏನಾಗಿರುತ್ತಿತ್ತು ಗೊತ್ತಾ?
ಸ್ನೇಹಿತರೆ ಇಂದಿನ ಕಾಲದಲ್ಲಿ ಯಾವುದಾದರೂ ಒಂದು ಹೊಸ ಅನ್ವೇಷಣೆಯಾದರೆ ಸಾಕು ಅದಕ್ಕೊಂದು ಪೇಟೆಂಟ್ ಮಾಡಿಸಿ ಅದರಿಂದ ಹಣ ಗಳಿಸಲು ಹಾತೊರೆಯುವ ಅನೇಕ ವಿಜ್ಞಾನಿಗಳು ಬಿಸ್ನೆಸ್ ಮ್ಯಾನ್ ಗಳು ನಮ್ಮ ನಡುವೆ ಇದ್ದಾರೆ. ಆದರೆ ಅಲ್ಲೊಬ್ಬ ವಿಜ್ಞಾನಿ ಮಾತ್ರ ತನ್ನ ಬಳಿ 300…