ಚಂದ್ರನ ಅಂಗಳದಲ್ಲಿ ಇಳಿದ ಮೊದಲ ಖಾಸಗಿ ಕಂಪನಿ ಇದು! ಚಂದ್ರನ ಮೇಲೆ ಮನೆ ಕಟ್ಟಲಾಗುತ್ತಿದೆಯೆ?
ಸ್ನೇಹಿತರೆ ಇತ್ತಿಚೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಮಾಡಿ ದಾಖಲೆ ಮಾಡಿತ್ತು.ಅದೇ ದಿನ ರಷ್ಯಾ ತನ್ನ ಲೂನಾ-25 ಎಂಬ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡ್ ಮಾಡುವಲ್ಲಿ ವಿಫಲಗೊಂಡು ತನ್ನ ಚಂದ್ರನ ಮಿಷನ್ ನಲ್ಲಿ ಫೇಲ್…