IAS: ರಿಕ್ಷಾ ಚಾಲಕನ ಮಗ IAS ಅಧಿಕಾರಿಯೇ ಆಗಿಬಿಟ್ಟ!!
ಸ್ನೇಹಿತರೆ ಯಶಸ್ಸು ಎಂದರೇನೇ ಹಾಗೆ. ಅದು ಸಿರಿವಂತಿಕೆಯನ್ನು ನೋಡಿ ಬರುವುದಿಲ್ಲ. ಅದು ರೂಪ ಅಲಂಕಾರಗಳನ್ನು ನೋಡಿ ನಿಮ್ಮ ಹಿಂದೆ ಬರುವುದಿಲ್ಲ. ಅದು ಕೇವಲ ಜ್ಞಾನದ ಹಸಿವು, ಕಲಿಕೆಯ ತೃಷೆ, ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಿರುವ ಉತ್ಸಾಹಿಗಳನ್ನು ಮಾತ್ರ ಬೆನ್ನತ್ತಿ ಬರುತ್ತದೆ. ಸಾಗರವೇ…