T20 ವಿಶ್ವ ಕಪ್ 2024 ಕ್ಕೆ ಭಾರತ ತಂಡ ಪ್ರಕಟ! ಎಂಥೆಂಥ ಆಟಗಾರರನ್ನು ಕೈ ಬಿಡಲಾಗಿದೆ ಗೊತ್ತಾ!
ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಸ್ವಾಗತ. ಸ್ನೇಹಿತರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್ ಹಾವಳಿ ಇನ್ನು ಹಚ್ಚ ಹಸಿರಾಗಿ ಇರುವಾಗಲೇ ಇದೀಗ ಬಿಸಿಸಿಐ ಟಿ20 ವಿಶ್ವಕಪ್ 2024 ಕ್ಕೆ ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಹಾಗಾದರೆ ಯಾವ…