ಈ ಕೆಲಸ ಮಾಡಿದರೆ ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆಗೂ ಇದೇ ಪರಿಹಾರ!
ನಮಸ್ಕಾರ ಪ್ರಿಯ ಸ್ನೇಹಿತರೆ. ಈ ಅಂಕಣ ಮೂಲಕ ನೈಸರ್ಗಿಕವಾಗಿ ಮುಖದ ಕಾಂತಿ ಮತ್ತು ಬಣ್ಣವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದು ನೀವರಿಯದ ಅದ್ಭುತ ಸಂಗತಿಗಳ ತಾಣ
ನಮಸ್ಕಾರ ಪ್ರಿಯ ಸ್ನೇಹಿತರೆ. ಈ ಅಂಕಣ ಮೂಲಕ ನೈಸರ್ಗಿಕವಾಗಿ ಮುಖದ ಕಾಂತಿ ಮತ್ತು ಬಣ್ಣವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಆತ್ಮೀಯ ರೈತರೆ, ತಮಗೆಲ್ಲ ಆಧಿಕೃತ ವೆಬ್ ಸೈಟ್ ಆದ ಮೀಡಿಯಾ ಚಾಣಕ್ಯಗೆ ಸ್ವಾಗತ. ರೈತನೇ ಈ ದೇಶದ ನಿಜವಾದ ಬೆನ್ನೆಲುಬು. ಹಾಗಾಗಿ ರೈತರ ಶಕ್ತಿ ಹೆಚ್ಚಿದಷ್ಟೂ ದೇಶದ ಆರ್ಥಿಕತೆಗೆ ಶಕ್ತಿ ಬರುತ್ತದೆ. ಇನ್ನೇನು ರಣಗುಡುವ ಬೇಸಿಗೆ ಬಂದೆ ಬಿಟ್ಟಿದೆ. ಈ ಬೇಸಿಗೆ…
ಯಾವ ವ್ಯಕ್ತಿಗೆ ತಮ್ಮ ದಿನ ನಿತ್ಯದ ಆಹಾರ ಕ್ರಮದ ಮೇಲೆ ಹಿಡಿತ ಇರುತ್ತದೋ ಅಂತಹ ವ್ಯಕ್ತಿ ದೀರ್ಘ ಕಾಲದ ವರೆಗೆ ಆರೋಗ್ಯಯುತವಾಗಿ ಬದುಕಬಲ್ಲ ಮತ್ತು ಯಾವುದೇ ರೋಗ ರುಜಿನಗಳು ಬರದಂತೆ ತಡೆಯಬಲ್ಲ. ಹಾಗಾದರೆ ನಾವು ಒಳ್ಳೆಯ ಆಹಾರ ಕ್ರಮ ರೂಡಿಸಿಕೊಳ್ಳುವುದು ಅತಿ…
ಸ್ನೇಹಿತರೇ ನಮ್ಮ ಜೀವನವು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಸರಿಯಾದ ನಿರ್ಧಾರಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದರೆ, ನಮ್ಮ ತಪ್ಪು ನಿರ್ಧಾರಗಳು ನಮ್ಮನ್ನು ಅಧೋಗತಿಗೆ ಇಳಿಸುತ್ತವೆ. ಆದರೆ ಇಂತಹ ಒಳ್ಳೆಯ ನಿರ್ಧಾರಗಳು ಯಾವಾಗ ಹೊರಬರುತ್ತವೆ ಎಂದು ಹೊಸ ಅಧ್ಯಯನ…
ಸ್ನೇಹಿತರೆ ಮನುಷ್ಯ ಇಂದು ಎಷ್ಟೇ ಆಧುನಿಕವಾಗಿದ್ದರು ಕೆಲವ ರೋಗಗಳಿಗೆ ಔಷಧಿ ಕಂಡು ಹಿಡಿಯಲು ಅವನಿಂದ ಸಾಧ್ಯವಾಗಿಲ್ಲ. ಅಂತಹ ರೋಗಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ಏಡ್ಸ್. ಪ್ರತಿವರ್ಷ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನ ಎಂದು ಆಚರಿಸಲಾಗುತ್ತದೆ. ಏನಿದು ಏಡ್ಸ್? ಹೇಗೆ ಇದು…
ಇತ್ತೀಚೆಗೆ ಬ್ರಿಟನ್ನಿನ ಸಂಸ್ಥೆಯೊಂದು ವಾಯು ಮಾಲಿನ್ಯದಿಂದ ನಮ್ಮ ಮೆದುಳಿನ ಮೇಲಾಗುವ ದುಷ್ಪರಿಣಾಮಗಳನ್ನು ಕಂಡು ಹಿಡಿದಿದೆ. ಹಾಗಾದರೆ ಅಷ್ಟಕ್ಕೂ ಅದು ಕಂಡು ಕೊಂಡಿದ್ದಾದರೂ ಏನು? ಅದರಿಂದ ಮನುಷ್ಯರಿಗಾಗುವ ತೊಂದರೆಗಳೇನು ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ...
ಸ್ನೇಹಿತರೇ ಐಸ್ ಕ್ರೀಮ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಮ್ ಇಷ್ಟಪಡದವರೇ ಇಲ್ಲ. ಮಕ್ಕಳು ಎಷ್ಟೇ ಐಸ್ ಕ್ರೀಮ್ ಬೇಕು ಎಂದು ಹಠ ಹಿಡಿದರು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬಹುತೇಕ ಪೋಷಕರು ಹೇಳುತ್ತಾರೆ. ಆದರೆ…
ಸ್ನೇಹಿತರೇ ನಾವು ನೀವೆಲ್ಲ ಬಾಲ್ಯದಲ್ಲಿ ಮುಂದೆ ಏನಾಗುತ್ತೀರಿಎಂದು ಕೇಳಿದಾಗ ವೈದ್ಯನಾಗುತ್ತೇನೆ ,ಎಂಜಿನಿಯರ್ ಎಂದು ಹೀಗೆ ಹರ್ಷದಿಂದ ಹೇಳಿರುತ್ತೇವೆ. ಆದರೆ ಮುಂದೊಂದು ದಿನ ನಮ್ಮಂತ middle class ಗಳಿಗೆ ಸರ್ಕಾರಿ ಸೀಟ್ ಸಿಗದೆ ಇದ್ದಾಗ ಕನಸು ಕನಸಾಗಿಯೇ ಉಳಿಯುತ್ತದೆ. ಏಕೆಂದರೆ MBBS ಮುಗಿಸಬೇಕಾದರೆ…
ಆತ್ಮೀಯ ಓದುಗರೇ ಇನ್ನೇನು ಚಳಿಗಾಲ ಬಂದೇ ಬಿಟ್ಟಿತು. ಕೊರೆಯುವ ಚಳಿಗೆ ನಮ್ಮ ದೇಹದ ಆರೋಗ್ಯ ಏರುಪೇರು ಆಗುವ ಸಂಭವ ಜಾಸ್ತಿ ಇರುತ್ತದೆ. ಉದಾಹರಣೆಗೆ ಬಿರುಕು ಬಿಟ್ಟ ಕಾಲುಗಳು, ಒಡೆದ ತುಟಿಗಳು ಹೀಗೆ ಮುಂತಾದ ಹಲವು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ರೀತಿಯ ಕಾಯಿಲೆಗಳು…
ಸ್ನೇಹಿತರೇ 2023 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯು ಹಂಗೇರಿಯ ಕ್ಯಾಟಲಿನ ಕ್ಯಾರಿಕೋ ಮತ್ತು ಅಮೆರಿಕಾದ ವೈದ್ಯ ಮತ್ತು ವಿಜ್ಞಾನಿಯಾದ ಡ್ರಿವ್ ವಿಸ್ಮನ್ ಅವರಿಗೆ ದೊರೆತಿದೆ.ಈ ಪ್ರಶಸ್ತಿಯನ್ನ ರಾಯಲ್ ಸ್ವಿಡಿಶ್ ಅಕಾಡೆಮಿ ಆಫ್ ಸೈನ್ಸ್ ಅಕಾಡೆಮಿ ಸಂಸ್ಥೆಯು ನೀಡುತ್ತದೆ. ಅಂದಹಾಗೆ…
ಗ್ರೂಪ್ ಗೆ ಸೇರಿ
Share the Group