ಆತ್ಮೀಯ ರೈತ ಬಾಂಧವರೇ,ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರ ಹಣ ಎಂದು ಒಟ್ಟು 3,454 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಶುಕ್ರವಾರ ರಾಜ್ಯ ಸರ್ಕಾರ ಒಟ್ಟು 15 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಿತ್ತು. ಇನ್ನುಳಿದ ರೈತರ ಖಾತೆಗೆ ಹಣ ಯಾವಾಗ ಜಮಾ ಆಗುತ್ತದೆ ಎಂದು ಹಲವು ರೈತರು ಚಿಂತೆಗೀಡಾಗಿದ್ದರು. ಅಂತಹ ರೈತರಿಗೆ ಈ ಆರ್ಟಿಕಲ್ ನಲ್ಲಿ ಸಿಹಿ ಸುದ್ದಿ ಇದೆ. ಏನದು ಎಂಬುದನ್ನು ತಿಳಿಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
Thank you for reading this post, don't forget to subscribe!ಇದನ್ನೂ ಓದಿ: ಬೆಳೆಹಾನಿ ತಿರಸ್ಕೃತ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವ ಡೈರೆಕ್ಟ ಲಿಂಕ್ ಇಲ್ಲಿದೆ ನೋಡಿ!
ಕಳೆದ ಸಾಲಿನಲ್ಲಿ ಸರಾಸರಿಗಿಂತ ನಿರ್ದಿಷ್ಟ ಮಟ್ಟದಲ್ಲಿ ಮಳೆಯಾಗದ ಕಾರಣ ಹಲವು ರೈತರ ಬೆಳೆಗಳು ಹಾನಿಗೆ ಒಳಗಾಗಿದ್ದವು. ಅಂತಹ ರೈತರಿಗೆ ಬರ ಪರಿಹಾರ ಹಣ ನೀಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒಟ್ಟು 18,000 ಕೋಟಿ ರೂಪಾಯಿಯ ಅನುದಾನಕ್ಕಾಗಿ ಬೇಡಿಕೆ ಇಟ್ಟಿತ್ತು.
ಇದನ್ನೂ ಓದಿ: ಉಚಿತ ಸೋಲಾರ್ ಪಂಪ್ ನೀಡಲು ಮುಂದಾದ ಕೇಂದ್ರ ಸರ್ಕಾರ! ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಹಣ ಅನುದಾನವಾಗಿ ನೀಡಿತ್ತು ಇದರಲ್ಲಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 15 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಿತ್ತು. ಇದೀಗ ಉಳಿದ 19 ಲಕ್ಷ ರೈತರ ಖಾತೆಗೂ ರಾಜ್ಯ ಸರ್ಕಾರ ಹಣ ಜಮಾ ಮಾಡಿದೆ. ಈ ಮೂಲಕ ಒಟ್ಟು 34 ಲಕ್ಷ ರೈತರ ಖಾತೆಗೆ 636 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಹಣ ಜಮಾ ಮಾಡಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ 17 ನೇ ಕಂತಿನ ಹಣ ಯಾವಾಗ ಬರುತ್ತೆ? ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
ಯಾವ ಬೆಳೆಹಾನಿಗೆ ಎಷ್ಟು ಪರಿಹಾರ:
- ಮಳೆಯಾಧಾರಿತ ಬೆಳೆಗಳಿಗೆ -₹ 8,500
- ನೀರಾವರಿ ಬೆಳೆಗಳಿಗೆ – ₹ 17,000
- ಬಹುವಾರ್ಷಿಕ ಬೆಳೆಗಳಿಗೆ – ₹ 22,500
ಓದುಗರಲ್ಲಿ ವಿನಂತಿ :
ಸ್ನೇಹಿತರಿಗೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ allow ಮಾಡಿಕೊಳ್ಳಿ. ಇದೇ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M