BMRCL: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನೇಮಕಾತಿ | Supervisor Jobs
ಆತ್ಮೀಯ ಸ್ನೇಹಿತರೇ ನಿಮಗೆಲ್ಲಾ ಮೀಡಿಯಾ ಚಾಣಕ್ಯ ವೆಬ್ಸೈಟ್ ಗೆ ಸುಸ್ವಾಗತ,,ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವತಿಯಿಂದ 2025ನೇ ಸಾಲಿನ ಪ್ರಮುಖ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಈ ಅಧಿಸೂಚನೆಯಡಿ ಮೇಲ್ವಿಚಾರಕ (Supervisor) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್…