ನಮಸ್ಕಾರ ಸ್ನೇಹಿತರೆ.. 2024 25 ನೇ ಸಾಲಿನ ಬಜೆಟ್ ನ ಕೇಂದ್ರ ಸರ್ಕಾರ ಈಗಾಗಲೇ ಮಂಡನೆ ಮಾಡಿದೆ ಈ ಬಜೆಟ್ ನಲ್ಲಿ ತುಂಬಾ ಮುಖ್ಯವಾಗಿ ಗ್ರಾಮೀಣ ಬಡ ಜನರಿಗಾಗಿ ಮನೆಯನ್ನು ಕಟ್ಟಿಕೊಡುವುದಕ್ಕೆ ಯೋಜನೆಯನ್ನು ಕೂಡ ಜಾರಿ ತಂದಿದ್ದಾರೆ.
ನಮಸ್ಕಾರ ಸ್ನೇಹಿತರೆ.. 2024 25 ನೇ ಸಾಲಿನ ಬಜೆಟ್ ನ ಕೇಂದ್ರ ಸರ್ಕಾರ ಈಗಾಗಲೇ ಮಂಡನೆ ಮಾಡಿದೆ ಈ ಬಜೆಟ್ ನಲ್ಲಿ ತುಂಬಾ ಮುಖ್ಯವಾಗಿ ಗ್ರಾಮೀಣ ಬಡ ಜನರಿಗಾಗಿ ಮನೆಯನ್ನು ಕಟ್ಟಿಕೊಡುವುದಕ್ಕೆ ಯೋಜನೆಯನ್ನು ಕೂಡ ಜಾರಿ ತಂದಿದ್ದಾರೆ.
Thank you for reading this post, don't forget to subscribe!ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಅದರಿಂದ ನಾವು ಹೇಗೆ ಲಾಭ ಪಡೆದುಕೊಳ್ಳಬಹುದು ಅನ್ನುವವರಿದ್ದರೆ ಹಾಗಿದ್ದರೆ ಕೊನೆವರೆಗೂ ಓದಿರಿ.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡಜನರಿಗೆ ಕೈಗೆಟುಕುವ ದರದಲ್ಲಿ ಮನೆಯನ್ನು ಕೊಡುತ್ತಿದ್ದಾರೆ.,, ಹಾಗಿದ್ದರೆ ಎಲ್ಲಿ ಹೋಗಿ ಅಪ್ಲಿಕೇಶನ್ ಹಾಕಬೇಕು ಯಾವೆಲ್ಲ ಡಾಕ್ಯುಮೆಂಟ್ಸ್ ಬೇಕು ಏನೆಲ್ಲಾ ಪ್ರೋಸೆಸ್ ಫಾಲೋ ಮಾಡಬೇಕು..
ಅದರ ಬಗ್ಗೆ ಒಂದೊಂದಾಗಿ ವಿಸ್ತಾರವಾಗಿ ಹೇಳ್ತೀನಿ ಇದಕ್ಕೆ ಬೇಕಾಗುವ ಮುಖ್ಯ ಡಾಕ್ಯುಮೆಂಟ್ಸ್ ಗಳು
ಲಿಂಕ್ ಟಚ್ ಮಾಡಿದ್ಮೇಲೆ ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ MIS ಲಾಗಿನ್ ಮೇಲೆ ಕ್ಲಿಕ್
ಮಾಡಿ ಅದಾದ್ಮೇಲೆ ಯೂಸರ್ ನೇಮ್ ಪಾಸ್ವರ್ಡ್ ಅಂಡ್ ಕೋಡ್ ತುಂಬಿ ಆಮೇಲೆ ಲಾಗಿನ್ ಮೇಲೆ ಕ್ಲಿಕ್ ಮಾಡಿ
ಹಾಗೂ ಹೊಸ ಪೇಜ್ ಓಪನ್ ಆದ್ಮೇಲೆ citizen assentment ಮೇಲೆ ಕ್ಲಿಕ್ ಮಾಡಿ
ಅದರಲ್ಲಿ ಐದು option ಇರುತ್ತೆ ಅದರಲ್ಲಿ ನೀವು ಯಾವ ಕೆಟಗರಿಗೆ ಸೇರಿದರೆ ಅದರ ಮೇಲೆ ಕ್ಲಿಕ್ ಮಾಡಿ
ಆಮೇಲೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಹಾಗೆ ಹೆಸರು ಕೂಡ ಟೈಪ್ ಮಾಡಿ
ಅದಾದ್ಮೇಲೆ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತೆ ಅದನ್ನೆಲ್ಲ ತುಂಬಿ
ಹಾಗೂ ಕ್ಯಾಪ್ಚ ಕೂಡ ಕರೆಕ್ಟಾಗಿ ಫೀಲ್ ಮಾಡಿ ನಿಮ್ಮ ಅರ್ಜಿ ಸ್ವೀಕಾರ ಆಗುತ್ತದೆ
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ನಿಮ್ಮ ರೇಷನ್ ಕಾರ್ಡ್ ಬಿಪಿಎಲ್ (BPL Card) ಇದೆಯೋ ಅಥವಾ ಎಪಿಎಲ್ (APL Card) ಆಗಿ ಪರಿವರ್ತನೆ ಆಗಿದೆಯೋ ಎಂಬುದನ್ನು…