ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ.! ಕಡಿಮೆ ಬೆಲೆಯ 84 ದಿನಗಳಲ್ಲಿ ಹೊಂದಿರುವ ರಿಚಾರ್ಜ್ ಯೋಜನೆಗಳ ವಿವರ ಇಲ್ಲಿದೆ.
ನಮಸ್ಕಾರ ಗೆಳೆಯರೇ ನೀವು ಏರ್ಟೆಲ್ ಸಿಮ್ ಬಳಕೆದಾರರಾಗಿದ್ದೀರಾ? ಹಾಗೂ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಕೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಗೆಳೆಯರೇ ಏರ್ಟೆಲ್ ತನ್ನ ಗ್ರಾಹಗಳಿಗಾಗಿ ಈಗ ಅತ್ಯುತ್ತಮ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಗೆಳೆಯರೇ ನಾವು ಈ ಒಂದು ಲೇಖನೆಯ ಮೂಲಕ ಏರ್ಟೆಲ್ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಹಾಗೂ ಪ್ರತಿದಿನ ಡೇಟಾ ನೀಡುವಂತ ರಿಚಾರ್ಜ್ ಯೋಜನೆಗಳ ಕುರಿತು ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನಿಯನ್ನು ಆದಷ್ಟು ಏರ್ಟೆಲ್ ಬಳಕೆದಾರರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಏರ್ಟೆಲ್ ಟೆಲಿಕಾಂ ಸಂಸ್ಥೆ..?
ಸ್ನೇಹಿತರ ಪ್ರಸ್ತುತ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹಾಗೂ ದಿಗ್ಗಜ ಕಂಪನಿಗಳೆಂದರೆ ತಕ್ಷಣ ನೆನಪು ಬರುವುದು ಅದು ಏರ್ಟೆಲ್ ಮತ್ತು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.
ಪ್ರಸ್ತುತ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಯಲ್ಲಿ ಎರಡನೇ ಸ್ಥಾನದಲ್ಲಿ ಏರ್ಟೆಲ್ ಇದೆ. ಇದು ನಮ್ಮ ಭಾರತ ದೇಶದ ಪ್ರತಿಯೊಂದು ಹಳ್ಳಿ ಹಾಗೂ ವಿವಿಧ ಪ್ರದೇಶಗಳಲ್ಲಿ ತನ್ನ ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ.
ಹೌದು ಗೆಳೆಯರೆ ಏರ್ಟೆಲ್ ಭಾರತ ದೇಶದ ಪ್ರತಿಯೊಂದು ಹಳ್ಳಿ ಹಾಗೂ ನಗರ ಪಟ್ಟಣಗಳಲ್ಲಿ ಉನ್ನತಮಟ್ಟದ 2G, 4G, 5G ಟೆಲಿಕಾಂ ಸೇವಗಳನ್ನು ನೀಡುತ್ತಿದೆ.
ಅಷ್ಟೇ ಅಲ್ಲದೆ ನಮ್ಮ ಭಾರತ ದೇಶದಲ್ಲಿ ಇನ್ನೂ ಕೂಡ ಕೀಪ್ಯಾಡ್ ಮೊಬೈಲ್ ಬಳಕೆ ಬಳಗಾರರ ಸಂಖ್ಯೆ ಅತಿ ಹೆಚ್ಚು ಆಗಿದೆ ಅಂತವರು ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹಾಗಾಗಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ
ಏರ್ಟೆಲ್ ಗ್ರಾಹಕರಿಗೆ ಇರುವ 84 ದಿನಗಳ ವ್ಯಾಲಿಡಿಟಿ ರಿಚಾರ್ಜ್ ಯೋಜನೆಗಳ ವಿವರ..?
ಹೌದು ಗೆಳೆಯರೆ ನಮ್ಮ ಭಾರತೀಯ ಟೆಲಿಕಾಂ ಸಂಸ್ಥೆ ಏರ್ಟೆಲ್ ಇದೀಗ ತನ್ನ ಗ್ರಾಹಕರ ಬಳಕೆದಾರರಿಗೆ ಅನುಕೂಲಕ್ಕೆ ತಕ್ಕಂತೆ ವಿವಿಧ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ ಅವುಗಳಿಗೆ ಸಂಬಂಧಿಸಿದ ವಿವರ ನಾವು ಕೆಳಗಡೆ ನೀಡಿದ್ದೇವೆ
₹469 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ಸ್:
ಏರ್ಟೆಲ್ ಕೇವಲ 469 ರೂಪಾಯಿಗೆ ಬರೋಬರಿ 84 ದಿನ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ. ಈ ಯೋಜನೆಯು ಯಾರು ಡೇಟಾ ಸೌಲಭ್ಯ ಬಳಸುವುದಿಲ್ಲ ಕೇವಲ ಕರೆಗಳಿಗೆ ಮಾತ್ರ ಸಿಮ್ ಮಾಡುತ್ತಾರೆ ಅಂಥವರಿಗೆ ಇದು ಸೂಕ್ತ ಏಕೆಂದರೆ ಈ ಒಂದು ಯೋಜನೆಯು ಗ್ರಾಹಕರಿಗೆ 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶ ನೀಡುತ್ತದೆ ಹಾಗೂ 900 SMS ಉಚಿತವಾಗಿ ಈ ಒಂದು ಯೋಜನೆಯಲ್ಲಿ ಬಳಸಬಹುದು ಆದರೆ ಈ ಒಂದು ಯೋಜನೆಯಲ್ಲಿ ಯಾವುದೇ ರೀತಿ ಡೇಟಾ ಸೌಲಭ್ಯ ಸಿಗುವುದಿಲ್ಲ
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:
ಏರ್ಟೆಲ್ ಈ ಒಂದು ರಿಚಾರ್ಜ್ ಯೋಜನೆ ತನ್ನ ಗ್ರಾಹಕರಿಗೆ 77 ದಿನಗಳ ವರೆಗೆ ಮಾನ್ಯತೆ ನೀಡುತ್ತದೆ ಹಾಗೂ ಈ 77 ದಿನಗಳವರೆಗೆ ಗ್ರಾಹಕರು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ & ಪ್ರತಿದಿನ 100 SMS ಉಚಿತವಾಗಿ ಈ ಒಂದು ಯೋಜನೆಯಲ್ಲಿ ಗ್ರಾಹಕರು ಬಳಸಬಹುದು ಮತ್ತು ಪ್ರತಿದಿನ 1.5GB ಡೇಟಾ ಈ ಒಂದು ಯೋಜನೆಯಲ್ಲಿ ಸಿಗುತ್ತದೆ ಇದರ ಜೊತೆಗೆ 30 ದಿನಗಳ ವರೆಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್
ಏರ್ಟೆಲ್ ಈ ಒಂದು ರಿಚಾರ್ಜ್ ಯೋಜನೆ ತನ್ನ ಗ್ರಾಹಕರಿಗೆ 84 ದಿನಗಳ ವರೆಗೆ ಮಾನ್ಯತೆ ನೀಡುತ್ತದೆ ಹಾಗೂ ಈ 84 ದಿನಗಳವರೆಗೆ ಗ್ರಾಹಕರು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ & ಪ್ರತಿದಿನ 100 SMS ಉಚಿತವಾಗಿ ಈ ಒಂದು ಯೋಜನೆಯಲ್ಲಿ ಗ್ರಾಹಕರು ಬಳಸಬಹುದು ಮತ್ತು ಪ್ರತಿದಿನ 1.5GB ಡೇಟಾ ಈ ಒಂದು ಯೋಜನೆಯಲ್ಲಿ ಸಿಗುತ್ತದೆ ಇದರ ಜೊತೆಗೆ 30 ದಿನಗಳ ವರೆಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
₹979 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್
ಏರ್ಟೆಲ್ ಈ ಒಂದು ರಿಚಾರ್ಜ್ ಯೋಜನೆ ತನ್ನ ಗ್ರಾಹಕರಿಗೆ 84 ದಿನಗಳ ವರೆಗೆ ಮಾನ್ಯತೆ ನೀಡುತ್ತದೆ ಹಾಗೂ ಈ 84 ದಿನಗಳವರೆಗೆ ಗ್ರಾಹಕರು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ & ಪ್ರತಿದಿನ 100 SMS ಉಚಿತವಾಗಿ ಈ ಒಂದು ಯೋಜನೆಯಲ್ಲಿ ಗ್ರಾಹಕರು ಬಳಸಬಹುದು ಮತ್ತು ಪ್ರತಿದಿನ 2GB ಡೇಟಾ ಈ ಒಂದು ಯೋಜನೆಯಲ್ಲಿ ಸಿಗುತ್ತದೆ ಇದರ ಆಹಾ ott ಸಬ್ಸ್ಕ್ರಿಪ್ಷನ್ 84 ದಿನಗಳವರೆಗೆ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾ ಸೌಲಭ್ಯ ಈ ಒಂದು ಯೋಜನೆಯ ಮೂಲಕ ಪಡೆಯಬಹುದು
ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯವಿದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ನಿಮ್ಮ ಮೊಬೈಲ್ ನಲ್ಲಿ ಥ್ಯಾಂಕ್ಸ್ ಅಪ್ಲಿಕೇಶನ್ ಓಪನ್ ಮಾಡಿಕೊಂಡು ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/IDIzoekH8yVGxUnOX90zKC?mode=gi_t