WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ.ಈಗ ಈ ಒಂದು ಪಿಎಂ ಸ್ವಾನಿಧಿ ಯೋಜನೆಯಲ್ಲಿ ಈಗ ಆಧಾರ್ ಕಾರ್ಡ್ ಇದ್ದರೆ ಸಾಕು. ಈಗ ನೀವು ಈ ಒಂದು ಯೋಜನೆಯ ಮೂಲಕ 90,000 ದವರೆಗೆ ಯಾವುದೇ ರೀತಿ ಗ್ಯಾರಂಟಿ ಇಲ್ಲದೆ ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಈಗ ರಸ್ತೆ ಬದಿ ಚಹಾ ಅಂಗಡಿ, ತರಕಾರಿ ವ್ಯಾಪಾರಿಗಳು, ಕೈಗಾರಿಕಾ ಕುಶಲಕರ್ಮಿಗಳು ಹಾಗೆ ಸಣ್ಣ ಕಾರ್ಮಿಕರು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು  ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಈಗ ಯಾರೆಲ್ಲ ವ್ಯಾಪಾರವನ್ನು ಮಾಡುತ್ತ ಇದ್ದೀರಾ ಅಂದರೆ ಸ್ವಂತ ವ್ಯಾಪಾರವನ್ನು ಮಾಡುವಂತ ಸಮಯದಲ್ಲಿ ಕಷ್ಟಗಳು ಬಂದಾಗ ನೀವೇನಾದ್ರು ಈಗ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಯೋಜನೆಯ ಮೂಲಕ ಈಗ ನೀವು ಅತ್ಯಂತ ಸುಲಭವಾಗಿ ಮತ್ತು ಇದಕ್ಕೆ ಕೇವಲ ಆಧಾರ್ ಕಾರ್ಡ್ ಮೂಲಕ ಈಗ 90,000ವರೆಗೆ ಸಾಲವನ್ನು ಪಡೆದುಕೊಳ್ಳಬಹುದು

ಯೋಜನೆಯ ಮಾಹಿತಿ,

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ  ಮಾಡಿದರೆ ಮೊದಲು ನಿಮಗೆ ಗರಿಷ್ಠ 50,000 ಸಾಲವನ್ನು ನೀಡುತ್ತಾರೆ ಅಂದರೆ ಈಗ ಒಟ್ಟಾರೆಯಾಗಿ 90,000 ಹಣವು ನಿಮಗೆ ಹಂತ ಹಂತವಾಗಿ ಸಾಲ ಮಂಜೂರಾಗುತ್ತದೆ. ಅವುಗಳಲ್ಲಿ 3 ಹಂತಗಳನ್ನು ನೀಡಲಾಗುತ್ತದೆ.

ಅಂದರೆ ಈಗ ಮೊದಲ ಬಾರಿಗೆ ನಿಮಗೆ 15,000 ಹಣವನ್ನು ನೀಡುತ್ತಾರೆ. ಆ ಒಂದು ಹಣವನ್ನು ಮರುಪಾವತಿ ಮಾಡಿದ ನಂತರ ನಿಮಗೆ 25,000 ಹಣವನ್ನು ನೀಡುತ್ತಾರೆ. ಆನಂತರ ಒಂದು ಹಣವನ್ನು ಕೂಡ ನೀವು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಎರಡನೇ ಸಾಲವನ್ನು ಸರಿಯಾಗಿ ನೀವು ಪಾವತಿ ಮಾಡಿದ್ದರೆ, 50,000 ದವರೆಗೆ ಸಾಲವನ್ನು ನೀಡುತ್ತಾರೆ.

ಈಗ ಈ ಒಂದು ಸಾಲವನ್ನು ಪಡೆದುಕೊಳ್ಳಲು ಯಾವುದೇ ರೀತಿಯಾದಂತ ಗ್ಯಾರಂಟಿ ಅನ್ನು ನೀಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ 7% ವಾರ್ಷಿಕ ಬಡ್ಡಿಯನ್ನು ನೀವು ಪಾವತಿ ಮಾಡಬೇಕಾಗುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು,

.ಈಗ ರಸ್ತೆ ಬದಿ ವ್ಯಾಪಾರಿಗಳು ಎಲ್ಲರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
.ಆನಂತರ ಕೈಗಾರಿಕೆ ಕುಶಲಕರ್ಮಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
.ಅದೇ ರೀತಿ ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಿದರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
.ಆನಂತರ ಪುರಸಭೆ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಪಾರವನ್ನು ಮಾಡುತ್ತಾ ಇರಬೇಕು.

ಬೇಕಾಗುವ ದಾಖಲೆಗಳೇನು,

ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ನಂಬರ್
ವ್ಯಾಪಾರ ಮಾಡುತ್ತಿರುವ ಸ್ಥಳದ ಫೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

.ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈಗ ನೀವು ಕೂಡ ನಾವು ಈ ಕೆಳಗಿನ .ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ.
.ಆನಂತರ ಅದರಲ್ಲಿ  ಲಿಂಕ್ ಮೇಲೆ  ನೀವು ಕ್ಲಿಕ್ ಮಾಡಿಕೊಳ್ಳಿ.

https://pmsvanidhi.mohua.gov.in/

      
                    WhatsApp Group                             Join Now            
   
                    Telegram Group                             Join Now            


.ತದನಂತರ ನೀವು ಅದರಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗು ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ಅನ್ನು ಎಂಟರ್ ಮಾಡಿ ಮುಂದುವರೆಯಿರಿ.
.ನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
.ನೀವು ಭರ್ತಿ ಮಾಡಿರೋ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಅವುಗಳನ್ನು ಒಂದು ಬಾರಿ .ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
.ನೀವು ಅರ್ಜಿ ಸಲ್ಲಿಕೆ ಮಾಡಿದ 7 ರಿಂದ 15 ದಿನದ ಒಳಗಾಗಿ ನಿಮ್ಮ ಖಾತೆಗೆ ಈ ಒಂದು ಹಣವು ನಿಮ್ಮ ನೇರವಾಗಿ ಜಮಾ ಆಗುತ್ತದೆ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *