ಈಗ ನಮ್ಮ ದೇಶದಲ್ಲಿರುವಂತ ಮಹಿಳೆಯರ ಸಬಲೀಕರಣಕ್ಕೆ ಹೊಸ ದಿಕ್ಕನ್ನು ತೋರಿಸುವಂತಹ ಉದ್ದೇಶದಿಂದಾಗಿ ಈಗ ಈ ಒಂದು ಭೀಮಾ ಸಖಿ ಯೋಜನೆಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈಗ ಈ ಒಂದು ಭೀಮಾಸಖಿ ಯೋಜನೆಯನ್ನು ಈಗ ಎಲ್ಐಸಿ ಸಂಸ್ಥೆಯು ಈಗ ಪ್ರಾರಂಭ ಮಾಡಿದ್ದು. ಈಗ ಗ್ರಾಮೀಣ ಭಾಗದ ಮಹಿಳೆಯರಿಗೆ ವಿಶೇಷವಾಗಿ ಈ ಒಂದು ಯೋಜನೆ ಮೂಲಕ ಲಾಭವನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ
Thank you for reading this post, don't forget to subscribe!ಹಾಗೆ ಈಗ ಡಿಸೆಂಬರ್ 9.2024 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಈಗ ಹರಿಯಾಣದ ಪಾಣಿಪತ್ ನಲ್ಲಿ ಈ ಒಂದು ಯೋಜನೆಯನ್ನು ಈಗ ಪ್ರಾರಂಭ ಮಾಡಿದರು. ಈಗ ಈ ಒಂದು ಯೋಜನೆಯ ಮೂಲಕ ಮಹಿಳೆಯರು ಎಲ್ಐಸಿ ಏಜೆಂಟ್ ಗಳಾಗಿ ಕೆಲಸವನ್ನು ಮಾಡಬಹುದು. ಹಾಗೆ ತಿಂಗಳಿಗೆ 7000 ಗಳವರಿಗೆ ಹಣವನ್ನು ಗಳಿಸುವ ಅವಕಾಶವನ್ನು ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು
ಭೀಮಾಸಖಿ ಯೋಜನೆ ಅಂದರೆ ಏನು?
ಈಗ ಈ ಒಂದು ಯೋಜನೆಯು ಮೂರು ವರ್ಷಗಳ ಗೌರವಧನ ಆಧಾರಿತ ಕಾರ್ಯಕ್ರಮವಾಗಿದ್ದು. ಈ ಒಂದು ಯೋಜನೆಯಲ್ಲಿ ಆಯ್ಕೆ ಆದಂತಹ ಮಹಿಳೆಯರಿಗೆ ಎಲ್ಐಸಿ ವಿಮಾ ಪಾಲಿಸಿಗಳ ಬಗ್ಗೆ ಹಣಕಾಸಿನ ಸಾಕ್ಷರತೆ ಮತ್ತು ಮಾರಾಟ ಕೌಶಲ್ಯಗಳ ಬಗ್ಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
ಆನಂತರ ಅವರು ತರಬೇತಿಯನ್ನು ಪಡೆದುಕೊಂಡ ನಂತರ ಅವರು ಅಧಿಕೃತ ಎಲ್ಐಸಿ ಏಜೆಂಟ್ ಗಳಾಗಿ ಕಾರ್ಯವನ್ನು ನಿರ್ವಹಣೆ ಮಾಡಬಹುದು.ಅದೇ ರೀತಿಯಾಗಿ ಮುಂದೆ ಉತ್ತಮ ಪ್ರದರ್ಶನವನ್ನು ನೀಡಿದಂತಹ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೂ ಕೂಡ ಈ ಒಂದು ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲದೆ ಈಗ ಈ ಒಂದು ಎಲ್ಐಸಿ ಕಂಪನಿಯು ಮೊದಲ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರನ್ನು ಸೇರಿಸಿಕೊಳ್ಳುವಂತಹ ಗುರಿಯನ್ನು ಹೊಂದಿದೆ.
ಯೋಜನೆಯ ಪ್ರಯೋಜನಗಳು ಏನು?
ಈಗ ಈ ಒಂದು ಯೋಜನೆ ಅಡಿಯಲ್ಲಿ ಸೇರಿದಂತ ಮಹಿಳೆಯರಿಗೆ ಮೊದಲ ಮೂರು ವರ್ಷಗಳಲ್ಲಿ ನಿಗದಿತವಾದಂತ ಗೌರವಧನವನ್ನು ನೀಡಲಾಗುತ್ತದೆ.
ಈಗ ಈ ಒಂದು ಯೋಜನೆಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮೊದಲ ವರ್ಷ ಪ್ರತಿ ತಿಂಗಳು 7,000 ಹಾಗೂ ಎರಡನೇ ವರ್ಷ ಪ್ರತಿ ತಿಂಗಳು 6,000 ಹಾಗೂ ಮೂರನೇ ವರ್ಷದಲ್ಲಿ ಪ್ರತಿ ತಿಂಗಳು 5000 ಹಣವನ್ನು ನೀಡಲಾಗುತ್ತದೆ.
ಹಾಗೆ ಈಗ ಇದರ ಜೊತೆಗೆ ಪಾಲಿಸಿ ಮಾರಾಟದಿಂದ ಕಮಿಷನ್ ಬೋನಸ್ ಮತ್ತು ರಿನಿವಲ್ ಕಮಿಷನ್ ಕೂಡ ದೊರೆಯುತ್ತದೆ. ಈಗ ತಿಂಗಳಿಗೆ 15,000 ಕ್ಕಿಂತ ಹೆಚ್ಚು ಹಣವನ್ನು ಗಳಿಸಲಾಗುತ್ತದೆ ಎಂದು ಅಂದಾಜು ನೀಡಲಾಗಿದೆ
ಅರ್ಹತೆಗಳು ಏನು?
. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಈಗ ಮಹಿಳೆಯರಿಗೆ ಮಾತ್ರ ಅವಕಾಶವಿಲ್ಲ ಪುರುಷರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
.ಆನಂತರ ಅರ್ಜಿ ಸಲ್ಲಿಸುವ ಮಹಿಳೆಯು 18 ರಿಂದ 70 ವರ್ಷದ ಒಳಗೆ ಇರಬೇಕಾಗುತ್ತದೆ.
.ಮಹಿಳೆಯರು 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು.
.ಆನಂತರ ಆ ಒಂದು ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
.ಹಾಗೆ ಸರ್ಕಾರಿ ನೌಕರಿ ಅಥವಾ ಎಲ್ಐಸಿ ಏಜೆಂಟ್ ಸಂಬಂಧಿಕರು ಈಗ ಅರ್ಜಿಯನ್ನು ಸಲ್ಲಿಸಲು ಅರ್ಹ ಇರುವುದಿಲ್ಲ
ಬೇಕಾಗುವ ದಾಖಲೆಗಳು ಏನು?
.ಆಧಾರ್ ಕಾರ್ಡ್
.ಪ್ಯಾನ್ ಕಾರ್ಡ್
.10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಗಳು
.ಬ್ಯಾಂಕ್ ಖಾತೆ ವಿವರ
.ಪಾಸ್ಪೋರ್ಟ್ ಅಳತೆಯ ಭಾವಚಿತ್ರ
.ಮೊಬೈಲ್ ನಂಬರ್
.ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಲು ಮೊದಲು ಎಲ್ಐಸಿ ಅಧಿಕೃತ ವೆಬ್ಸೈಟ್ ಗೆ ಭೇಟಿಯನು ನೀಡಿ.
ಆನಂತರ ನೀವು ಹೋಂ ಪೇಜ್ ನಲ್ಲಿ ಭೀಮಾ ಸಖಿ ಅಥವಾ ಎಲ್ಐಸಿ ಭೀಮಾ ಸಖಿ ಯೋಜನೆಯನ್ನು ಹುಡುಕಿ.
ಆನಂತರ ಆ ಒಂದು ಯೋಜನೆ ಮೇಲೆ ಅಪ್ಲೇ ಫಾರ್ ಭೀಮಾ ಸಖಿ ಯೋಜನೆ ಮೇಲೆ ಕ್ಲಿಕ್ ಮಾಡಿ.
ಆನಂತರ ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಎಂಟರ್ ಮಾಡಿ.
ತದನಂತರ ನೀವು ಅದಕ್ಕೆ ಬೇಕಾಗುವಂತ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
ಆನಂತರ ನೀವು ದಾಖಲೆ ಮಾಡುವ ಪ್ರತಿಯೊಂದು ದಾಖಲೆಗಳು ಸರಿಯಾದ ರೀತಿಯಲ್ಲಿ ಇದ್ದರೆ ಅವುಗಳನ್ನು ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode