ನೀವು ಯಾವುದೇ ರೀತಿಯ ಸಹಾಯವನ್ನು ಕೇಳದೆ ನಿಮ್ಮ ಜಮೀನಿನ ಸರ್ವೆಯನ್ನು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಬಹುದು. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿರಿ.
Thank you for reading this post, don't forget to subscribe!ಇದನ್ನು ಓದಿ – SSC CHSL 2024: ಎಸ್ ಎಸ್ ಸಿ ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Gruha Lakshmi ಗೃಹ ಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ !!
insurance for farmers: ಬೆಳೆ ವಿಮೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆಯಾ ಅಂತ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ!
ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ Chrome App ಓಪನ್ ಮಾಡಿ ಸರ್ಚ್ ಬಾಕ್ಸ್ ನಲ್ಲಿ landrecord.Karnataka gov.in.ಅಂತ ಟೈಪ್ ಮಾಡಿ ಅಥವಾ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆಮೇಲೆ ನಿಮಗೆ Revenue ದೇಫಾರ್ಟ್ಮೆಂಟ್ ಅಂತ ಒಂದು ವೆಬ್ಸೈಟ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ
ಕ್ಲಿಕ್ ಮಾಡಿದ ನಂತರ ನಿಮಗೆ ಬಹಳಷ್ಟು ಆಪ್ಶನ್ ಗಳಿರುತ್ತೆ. ನೀವು ಸ್ಕ್ರೋಲ್ ಮಾಡಿಕೊಂಡು ಕೆಳಗಡೆ ಬನ್ನಿ ಮೋಜಿನಿ ಅಂತ ಇರೋ option
ಮೇಲೆ ಕ್ಲಿಕ್ ಮಾಡಿ ಆಮೇಲೆ ನಿಮಗೆ ಹೊಸ ಪೇಜ್ ಓಪನ್ ಆಗುತ್ತೆ.
ಅಲ್ಲಿ ಕಾರ್ನರ್ ಅಲ್ಲಿ 3 dots ಮೇಲೆ ಕ್ಲಿಕ್ ಮಾಡಿ Desktop ಆಪ್ಷನ್ choose ಮಾಡ್ಕೊಳ್ಳಿ
ಆಮೇಲೆ ನಿಮಗೆ ಕಂದಾಯ ನಕ್ಷೆಗಳು ಇರುವ ಹೆಸರು ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.ಅಲ್ಲಿ ನಿಮಗೆ ಕಾಣುವ ಡಿಸ್ಟಿಕ್ ತಾಲೂಕ್ ಮತ್ತು ಹೋಬಳಿ ಕರೆಕ್ಟಾಗಿ ಆಯ್ಕೆ ಮಾಡಿ.
ಅಲ್ಲಿ ಮ್ಯಾಪನಲ್ಲಿ cadstral maps ಅಂತ ಕ್ಲಿಕ್ ಮಾಡಿಕೊಳ್ಳಿ. ಅಲ್ಲಿ ನಿಮ್ಮ ಊರಿನ ಸರ್ವೆ ಫೈಲ್ ಓಪನ್ ಆಗುತ್ತೆ ಆಮೇಲೆ ನಿಮಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M