ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ .
ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೀಲಕ್ಕೆ ನೀಡಿರುವ ಸಬ್ಸಿಡಿಯ ಬಗ್ಗೆ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಡಲಾಗುವುದು.
ಪ್ರೀತಿಯ ರೈತರು ಈಗಾಗಲೇ ಹಲವಾರು ಸಂಸ್ಥೆಗಳು ರೈತರಿಗೆ ನೆರವಾಗುವ ದೃಷ್ಟಿಯಿಂದ ಕೆಲಸ ಕೈಗೊಂಡಿದ್ದು ರೈತರು ಅದರ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಅದರಿಂದ ರೈತರಿಗೆ ಆರ್ಥಿಕ ಮತ್ತು ಮಾನಸಿಕ ಬೆಂಬಲವನ್ನು ನೀಡಲು ಸರ್ಕಾರ ಈಗಾಗಲೇ ಹಲವಾರು ಕೇಂದ್ರಗಳನ್ನು ಸ್ಥಾಪಿಸಿದ್ದು ಆ ಕೇಂದ್ರಗಳು ಈ ಒಂದು ಉದ್ದೇಶದಿಂದ ಕೆಲಸ ಮಾಡುತ್ತಿದೆ. ಅದೇ ರೀತಿಯಾಗಿ ಈಗ ರೈತರಿಗೆ ಸರಿಯಾದ ಸಮಯದಲ್ಲಿ ಯಂತ್ರೋಪಕರಣಗಳ ಬಳಕೆ ಹಾಗೂ ರೈತರಿಗೆ ಯಂತ್ರೋಪಕರಣಗಳನ್ನು ಸಬ್ಸಿಡಿಯ ಮೂಲಕ ನೀಡುವುದು ಪ್ರಾರಂಭ ಮಾಡಿದ್ದಾರೆ. ಏಕೆ ಮುಖ್ಯ ಕಾರಣವೆಂದರೆ ರೈತರಿಗೆ ಸರಿಯಾದ ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯವಿರುವುದಿಲ್ಲ ಅದಕ್ಕಾಗಿ ಸಣ್ಣ ,ಮಾಧ್ಯಮ ಮತ್ತು ದೊಡ್ಡದಾರರನ್ನು ಈ ಒಂದು ಸಬ್ಸಿಡಿ ಸ್ಕೀಮ್ ನ ಮೂಲಕ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಇದರ ಮುಖ್ಯ ಉದ್ದೇಶವೇನೆಂದರೆ, ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಪ್ರೋತ್ಸಾಹ ನೀಡುವುದರ ಜೊತೆಗೆ ಅಂತರಾಷ್ಟ್ರೀಯ ಗುಣಮಟ್ಟದ ಪೂರಕ್ಕೆ ಸರಪಳಿಗಳನ್ನು ಮತ್ತು ಬೆಂಬಲ ಚಟುವಟಿಕೆಗಳನ್ನು ವ್ಯಾಪಕವಾಗಿ ಸ್ಥಾಪಿಸುವ ಮೂಲಕ ನವೀನ ಉಪಕರಣಗಳು ಬಿಡಿ ಭಾಗಗಳು ಮತ್ತು ಸೇವೆಗಳ ಲಭ್ಯತೆಗೆ ಖಚಿತಪಡಿಸಿಕೊಳ್ಳುವಂತೆ ಮಾರುಕಟ್ಟೆ ಸೇವೆ ಸೌಲಭ್ಯ ರೈತರಿಗೆ ಒದಗಲಿದೆ. ನಿಮಗೆ ಯಾವುದೇ ಯಂತ್ರೋಪಕರಣ ಅಂದರೆ ಕೃಷಿಗೆ ಸಂಬಂಧಪಟ್ಟಂತೆ ಉಪಕರಣ ಬೇಕಾದಲ್ಲಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿಗಳನ್ನು ನೀಡಲಾಗುವುದು.
Thank you for reading this post do not forget to subscribe
ರೈತರ ಮತ್ತು ಕೃಷಿ ಕಾರ್ಮಿಕರ ಆದಾಯವು ಪತ್ರಿಕರ ದರದಲ್ಲಿ ಹೆಚ್ಚಾಗಬೇಕು ಅದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಒಂದು ವ್ಯತ್ಯಾಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಕೃಷಿ ಕಾರ್ಮಿಕರಿಗೆ ಗೌರವಹಿತವಾದ ಜೀವನವನ್ನು ನಡೆಸುವ ಅರ್ಹತೆಯನ್ನು ನೀಡುವುದು ಅತಿ ಮುಖ್ಯವಾಗಿದೆ ಏಕೆಂದರೆ ಈಗಿನ ಒಂದು ಜಗತ್ತಿನಲ್ಲಿ ಕೃಷಿ ಕಾರ್ಮಿಕನಿಗೆ ಯಾವುದೇ ಗೌರವವನ್ನು ಸಮಾಜದಲ್ಲಿ ನೀಡುತ್ತಿಲ್ಲ ಆದರೆ ರೈತನ ದೇಶದ ಬೆನ್ನೆಲುಬು ಎಂದು ನಮ್ಮ ಈಗಿನ ಯುವಪೀಡಿಗಳು ಮರೆತು ಹೋದಂತಾಗಿದೆ.
ಇದನ್ನು ಓದಿ –ನಿಮಗೆ ಇನ್ನೂ ಯುವ ನಿಧಿ ಹಣ ಜಮಾ ಆಗಿಲ್ಲವೇ ? ಕೂಡಲೇ ಈ ನಂ. ಗೆ ಕರೆ ಮಾಡಿ
ಈಗಿನ ಪರಿಸ್ಥಿತಿಯಲ್ಲಿ ಕಾರ್ಮಿಕರ ಸಂಖ್ಯೆ ತುಂಬಾ ಕಡಿಮೆಯಾಗಿದ್ದು ಸಮಯಕ್ಕೆ ಸರಿಯಾಗಿ ಬೆಳೆ ಬೆಳೆಯಲು ಯಾಂತ್ರಿಕ ಕಾರಣ ಅತಿ ಮುಖ್ಯವಾಗಿದೆ ಅದಕ್ಕಾಗಿ ಕೃಷಿ ಯಂತ್ರೋಪಕರಣಗಳ ಸಬ್ಸಿಡಿಯ ಒಂದು ಸ್ಕೀಮ್ ನ ಎಲ್ಲ ರೈತರು ದೇಶದ ಎಲ್ಲ ಪ್ರದೇಶಗಳಲ್ಲಿ ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರ ಕಠಿಣ ಮತ್ತು ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವುದರಲ್ಲಿ ಈ ಒಂದು ಕೃಷಿಯಾಂತೀಕರಣ ನೆರವಾಗುತ್ತದೆ ಮತ್ತು ರೈತರು ಇದನ್ನು ಪರಿಸರ ಸ್ನೇಹಿ ರೂಪದಲ್ಲಿ ಬಳಕೆ ಮಾಡುವ ಮೂಲಕ ಭೂಮಿ ಮತ್ತು ಜಲ ಸಂಪನ್ಮೂಲಗಳನ್ನು ರಕ್ಷಣೆಗೆ ಕೊಡುಗಿ ನೀಡಬೇಕು.
ಯಂತ್ರೋಪಕರಣದ ಉಪಯೋಗಗಳು
ತಂತ್ರಜ್ಞಾನಗಳಿಂದ ಅಭಿವೃದ್ಧಿ ಹೊಂದಿದ ಯಂತ್ರ ಚಾಲತ ಮತ್ತು ಮಾನವ ಚಾಲಿತ ಸಿಂಪರಣೆಗಳನ್ನು ಬಳಸಿ ಒಂದೇ ದಿನಗಳಲ್ಲಿ ರೈತರು ಹಲವರು ಎಕರೆಗಳನ್ನು ಔಷಧಿ ಸಿಂಪಡಿಸಬಹುದು ಮತ್ತು ಕಠಿಣವಾದ ಬೆಳೆಗಳಿಗೆ ಆಧುನಿಕ ಯಂತ್ರಗಳಾದ ದ್ರುವ ಮೂಲಕ ಸಹ ಔಷಧ ಸಿಂಪಡಣೆಯನ್ನು ಕೈಗೊಳ್ಳಬಹುದು ಇದಕ್ಕೆ ಅತಿ ಕಡಿಮೆ ಕಾರ್ಮಿಕರ ಒಂದು ಉಪಸ್ಥಿತಿ ಬೇಕಾಗುತ್ತದೆ.
ಈ ಒಂದು ಸಬ್ಸಿಡಿ ರಾಜ್ಯದ ವಿವಿಧಡೆ ಶಾತವಾಗಿರುವ ಅಗ್ರಿಮಾರ್ಟ್ ಮತ್ತು ರತ್ನಗಿರಿ ಡೀಲರ್ಸ್ ಮಾರಾಟ ಜಾಲತಾಣವಾಗಿದೆ ಇದರಲ್ಲಿ ತೋಟಗಾರಿಕಾ ಬೆಳಗಳಿಗೆ ಅಂದರೆ ಶ್ರೀಗಂಧ ತೇಗ ಸಾಗುವಾನಿ ವಿವಿಧ ಬೆಳೆಗಳಿಗೆ ಯಂತ್ರೋಪಕರಣಗಳು ದೊರೆಯುತ್ತವೆ. ಯಂತ್ರೋಪಕರಣ ಬಳಸಿ ನಾವು ಹಲವಾರು ಕೃಷಿ ಕೆಲಸಗಳನ್ನು ಅತಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಮೀಡಿಯಾಚಾಣಕ್ಯ ವೆಬ್ ಸೈಟ್ ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಮತ್ತು ಕರ್ನಾಟಕ ಜನತೆಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಕೆಳಗೆ ಇರುವ ಲಿಂಕ್ ನ ಮೂಲಕ ನೀವು ಸೇರಬಹುದು.👇👇
https://whatsapp.com/channel/0029VaDOwCTKQuJKSwo7D63M