ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ಎಲ್ಲ ರೈತರಿಗೂ ನಮಸ್ಕಾರಗಳು. ಪ್ರೀತಿಯ ರೈತರೇ ನೀವು ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಹರೆಂದು ತಿಳಿಯುವುದು ಹೇಗೆ ಎಂದು ಈ ಒಂದು ಪೋಸ್ಟ್ ನಲ್ಲಿ ನಿಮಗೆ ತಿಳಿಸಿಕೊಡಲಾಗುವುದು ಮತ್ತು ಅದಕ್ಕೆ ಬೇಕಾದ ಎಲ್ಲಾ ಡಾಕ್ಯುಮೆಂಟ್ಗಳು ಮತ್ತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Thank you for reading this post, don't forget to subscribe!ಇದನ್ನು ಓದಿ ಗುಡ್ ನ್ಯೂಸ್ : ರಾಜ್ಯ ಸರ್ಕಾರದ 297 ಪಿಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈಗಲೇ ಅರ್ಜಿ ಸಲ್ಲಿಸಿ..
ಕರ್ನಾಟಕದ ಪ್ರೀತಿಯ ಗ್ರಾಹಕರೇ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಹಣವನ್ನು ಜಮಾ ಮಾಡುತ್ತಾ ಬಂದಿದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅಂದರೆ ಕುಟುಂಬದ ಅಧ್ಯಕ್ಷ ಮಹಿಳೆ ಅವರಿಗೆ ಹಣವನ್ನು ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದು ಈಗಾಗಲೇ ಐದು ಕಂತುಗಳನ್ನು ನೇರವಾಗಿ ತಲುಪಿಸಲಾಗಿದೆ.
ಕೆಲವೊಬ್ಬರಿಗೆ ಕೆಲವು ಕಾರಣಗಳಿಂದ ಹಣ ಜಮವಾಗಿರುವುದಿಲ್ಲ ಅದಕ್ಕೆ ಪ್ರಮುಖವಾದ ಕಾರಣಗಳೇನೆಂದರೆ
. ಎನ್‌ಪಿಸಿಐ (NPCI) ಸೀಡಿಂಗ್ ಸ್ಟೇಟಸ್.
ನೀವು ತಕ್ಷಣವಾಗಿ ಮಾಡಬೇಕಾದ ಕೆಲಸ1) ಮೊದಲು ನೀವು ಈ ಕೆಳಗೆ ನೀಡುವ ವೆಬ್ ಸೈಟ್ ಗೆ ಭೇಟಿ ನೀಡಿ https://ahara.kar.nic.in/Home/EServices
2) ನೀವು ಲಿಂಕ್ ನಲ್ಲಿರುವ ಆಫೀಷಿಯಲ್ ವೆಬ್ಸೈಟ್ ಗೆ ಹೋದ ನಂತರ ಮುಖ್ಯ ಪುಟದ ಎಡಭಾಗದಲ್ಲಿ ಮುರುಗರೆಗಳು ಕಾಣುತ್ತವೆ ಅಥವಾ ಮೆನು ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
3) ಅದಾದ ನಂತರ ಕೆಳಗಡೆ ಈ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನಿಮಗೆ ಶೋ ವಿಲೇಜ್ ಲಿಸ್ಟ್ (show Village list)ಎಂಬ ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ
.4) ನಂತರ ನಿಮ್ಮ ಜಿಲ್ಲೆ, ತಾಲೂಕು ,ಪಂಚಾಯಿತಿ ಆಯ್ಕೆ ಮಾಡಿಕೊಂಡು ಗೋಮಾಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮದ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬನಿಯರ ಸಂಪೂರ್ಣ ಮಾಹಿತಿ ನಿಮಗೆ ದೊರಕುತ್ತದೆ. ಈ ಪಟ್ಟಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುತ್ತಾರೆ. ಆ ಲಿಸ್ಟಿನಲ್ಲಿರುವ ಮಹಿಳೆಯರಿಗೆ ಸರ್ಕಾರ ರೂ. 2000 ಹಣ ಹಾಕಲಿದೆ.
ಗೃಹಲಕ್ಷ್ಮಿ ಯೋಜನೆ ಪಡೆಯಬೇಕೆನ್ನುವ ಫಲಾನುಭವಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಫ ಸ್ಲಾಟ್ ಬುಕಿಂಗ್ ಆಗಿ sms ಗೆ ಕಾಯಬೇಕಾಗಿಲ್ಲ. ಬದಲಾಗಿ ನೀವು ನೇರವಾಗಿ ಹತ್ತಿರವಾದ ಸೇವಾ ಸಿಂಧು ಕೇಂದ್ರ, ಕರ್ನಾಟಕ one, ಗ್ರಾಮಂ one ಅಥವಾ ಬೆಂಗಳೂರು one ಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಯಾವ ದಿನಾಂಕದಂದು ಬಂದು ಸೇರುತ್ತದೆ ಎಂದು ನೀವು ನಿಮ್ಮ ರೇಷನ್ ಕಾರ್ಡ್ ಮೂಲಕ ತಿಳಿದುಕೊಳ್ಳುವ ಮಾಹಿತಿ ಇಲ್ಲಿದೆ 👇
https://mahitikariaja.karnataka.gov.in/Gruhalakshmi/GuhalakshmiStatus
ಈ ಮೇಲೆ ಕಾಣುತ್ತಿರುವ ಲಿಂಕ್ನಿಂದ ನಿಮಗೆ ಗೃಹಲಕ್ಷ್ಮಿ ವಿವರಗಳು ನೇರವಾಗಿ ಸಿಗುತ್ತದೆ.
ಮೇಲಿರೋ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿದ ನಂತರ ನಿಮಗೆ ಡೀಟೇಲ್ಸ್ ಆಫ್ ಗೃಹಲಕ್ಷ್ಮಿ ಸ್ಟೇಟಸ್ ಎಂಬ ಒಂದು ಹೆಡ್ ಲೈನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಅಲ್ಲಿ ಬಿಟ್ಟಿರುವ ಸ್ಥಳದಲ್ಲಿ ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಅದಾದ ನಂತರ ಕೆಳಗೆ ಕಾಣುತ್ತಿರುವ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಅಲ್ಲೇ ಯಾವ ಕಂತಿನ ಹಣ ಅಥವಾ ಯಾವ ತಿಂಗಳ ಹಣ ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮವಾಗಿದೆ ಎಂದು ತೋರಿಸುತ್ತದೆ. ಮೀಡಿಯಾ ಚಾಣಕ್ಯ ವೆಬ್ಸೈಟ್ ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಮತ್ತು ಕರ್ನಾಟಕದ ಜನತೆಗೂ ಮೀಡಿಯಾ ಚಾಣಕ್ಯ ವತಿಯಿಂದ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಕೆಳಗೆ ನೀಡಿರುವ ಒಂದು ಲಿಂಕಿನ ಮೂಲಕ ತಾವು ಸೇರಬಹುದು.