ಸ್ನೇಹಿತರೇ ತಮಗೆಲ್ಲ MEDIA CHANAKYA ಅಧಿಕೃತ ಮಾಹಿತಿ ತಾಣಕ್ಕೆ ಸ್ವಾಗತ. ಸ್ನೇಹಿತರೇ ದೇಶದ ಉನ್ನತ ಮಟ್ಟದ ಪರಿಕ್ಷೆಯಾದ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ (UPSC) ಮೇ 26 ಕ್ಕೇ ನಿಗದಿಯಾಗಿತ್ತು. ಆದರೆ ಈ ನಡುವೆ ಚುನಾವಣಾ ಆಯೋಗದಿಂದ ಲೋಕ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದರಿಂದ ಈ ಮುಂಚೆ ಮೇ 26 ಕ್ಕೆ ನಡೆಯಬೇಕಾಗಿದ್ದ UPSC ಪರೀಕ್ಷೆಯು ಇದೀಗ ಜೂನ್ 16 ಕ್ಕೆ ಮುಂದೂಡಲಾಗಿದೆ.
Thank you for reading this post, don't forget to subscribe!ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಸಿಬ್ಬಂದಿ ಮತ್ತು ಪರೀಕ್ಷಾ ಕೇಂದ್ರಗಳ ಕೊರತೆ ಉಂಟಾಗುವುದರಿಂದ ಲೋಕ ಸೇವಾ ಆಯೋಗವು ಪರೀಕ್ಷೆಯ ದಿನವನ್ನು ಮುಂದೂಡಿದೆ.
ಇದನ್ನೂ ಓದಿ: 2022 ರ UPSC ಟಾಪರ್ ಇಶಿತಾ ಕಿಶೋರ್ ಅವರ ಬುಕ್ ಲಿಸ್ಟ್ ಇಲ್ಲಿದೆ ನೋಡಿ!
ಹೀಗೆ ದಿನನಿತ್ಯ ಹೊಸ ಹೊಸ ಸಮಚಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://whatsapp.com/channel/0029VaDOwCTKQuJKSwo7D63M