ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ಎಲ್ಲ ರೈತರಿಗೂ ನಮಸ್ಕಾರಗಳು. ಪ್ರೀತಿಯ ರೈತರೇ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಖುಷಿ ನೀರಿನ ನಿರ್ವಹಣೆ ಮಾಡಲು ಸರ್ಕಾರ ಕೃಷಿ ನೀರಾವರಿ ಬೇಕಾಗುವ ಪೈಪುಗಳನ್ನು ಉಚಿತ ಸ್ಪೀಕ್ಲರ್ ಉತ್ತರಿಸಲು ಆದ್ಯತೆ ನೀಡಿದೆ ಈ ಒಂದು ನಿಟ್ಟಿನಲ್ಲಿ ಈ ಪೋಸ್ಟ್ ನಿಮಗೆ ತಲುಪಿಸಲಾಗಿದೆ.
Thank you for reading this post, don't forget to subscribe!ಇದನ್ನು ಓದಿಲೋಕಸಭಾ ಚುನಾವಣೆ ವೇಳಾಪಟ್ಟಿ ಬಿಡುಗಡೆ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿಗೆ ಬೇಕಾಗುವ ನೀರಾವರಿಗೆ ಸಂಬಂಧಪಟ್ಟಂತ ಹಲವು ವ್ಯವಸ್ಥೆಗಳನ್ನು ಸರ್ಕಾರ ಪೂರೈಸಲು ಮುಂದಾಗಿದೆ ಅದರಲ್ಲಿ ಕೃಷಿ ಹೊಂಡ ಸೇರಿದಂತೆ ಹಲವಾರು ಯೋಜನೆಗಳಿವೆ. ನೀರಾವಲಂಬಿತ ಬೆಳೆಗಳನ್ನು ರೈತರು ಬೆಳೆಯಲು ಅನುಕೂಲವಾಗುವಂತೆ ಈ ಯೋಜನೆಯನ್ನು ತರಲಾಗಿದೆ ಇದರಿಂದ ರೈತರಿಗೆ ಆರ್ಥಿಕ ಬೆಂಬಲವಾಗುವಂತೆ ಶೇಕಡ 90ರಷ್ಟು ಸಬ್ಸಿಡಿಯನ್ನು ಸರ್ಕಾರ ನೀಡಿದೆ. ಯೋಜನೆ ಅಡಿಯಲ್ಲಿ 2 ಇಂಚಿನ ಸ್ಪಿಂಕ್ಲರ್ ಗೆ ಕೇವಲ ರೂ.1932 ಹಾಗೂ 2.5 ಇಂಚಿನ ಪೈಪಿಗೆ 2070 ಮಾತ್ರ ರೈತರು ಪಾವತಿಸಬೇಕಾಗಿದೆ ಇದನ್ನು ಮೊಬೈಲಿನಲ್ಲಿ ಹೇಗೆ ಸಲ್ಲಿಸುವುದು ಎಂದು ಈ ಕೆಳಗೆ ತಿಳಿಸಿಕೊಡಲಾಗುವುದು. ಈಗಿನ ಹವಾಮಾನ ತಿಂದು ನೋಡಿದಂತೆ ಮಳೆ ಅತಿ ಕಡಿಮೆಯಾಗಿ ಬರುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಆದ್ದರಿಂದ ರೈತರಿಗೆ ಕೃಷಿಗೆ ಇರುವ ನೀರನ್ನು ಮಿತವಾಗಿ ಮತ್ತು ಸಮೃದ್ಧವಾಗಿ ಬಳಸುವ ಮೂಲದಿಂದ ಹನಿ ನೀರಾವರಿ ಯೋಜನೆ ಡ್ರಿಪ್ ಹಾಗೂ ಸ್ಪಿಂಕ್ಲರ್ ವಿತರಣೆಯನ್ನು ಸರ್ಕಾರ ಮಾಡಲು ಮುಂದಾಗಿದ್ದು ಅದಕ್ಕೆ ಅರ್ಜಿ ಆಹ್ವಾನ ಮಾಡಿದ್ದಾರೆ ಅದಕ್ಕಾಗಿ ಫಲಾನುಭವಿ ಆಗಬೇಕೆಂದರೆ ಕೂಡಲೇ ಅರ್ಜಿ ಸಲ್ಲಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಯೋಜನೆಯಿಂದ ಕಡಿಮೆ ನೀರಿನಲ್ಲಿ ನೀರಾವಲಂಬಿತ ಬೆಳೆಗಳನ್ನು ಅಂದರೆ ಜೋಳ, ಶೇಂಗಾ, ಸೂರ್ಯಕಾಂತಿ,ಮೆಕ್ಕೆಜೋಳ, ಬಾಳೆ ಗಿಡ, ಹಾಗೆ ಹಲವಾರು ಬೆಳೆಗಳನ್ನು ಮತ್ತು ತರಕಾರಿಗಳನ್ನು ರೈತರು ಅತಿ ಕಡಿಮೆ ನೀರನ್ನು ಬಳಕೆ ಮಾಡಿ ಬೆಳೆಬಹುದಾಗಿದೆ ಇದಕ್ಕೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಮತ್ತು ಅರ್ಜಿ ಸಲ್ಲಿಸಲು ಬೇಕಾದ ವೆಬ್ಸೈಟ್ ಲಿಂಕ್ ಅನ್ನು ಈ ಕೆಳಗೆ ತಿಳಿಸಿಕೊಡಲಾಗುವುದು.ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯವಾದ ದಾ�ಆಧಾರ್ ಕಾರ್ಡ್ಹೊಲದ ಪಹಣಿಬ್ಯಾಂಕ್ ಪಾಸ್ ಬುಕ್
ಉಚಿತ ಸ್ಪೀಕ್ಲರ್ ಗೆ ಅರ್ಜಿ ಹೇಗೆ ಸಲ್ಲಿಸಬೇಕು??
1 ) ನೀವು ಸರಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
https://kkisan.karnataka.gov.in/Citizen/ApplicationEntryMI.aspx
2) ಈ ಲಿಂಕ್ ಓಪನ್ ಆದಮೇಲೆ ನಿಮ್ಮ ಒಂದು FID ನಂಬರನ್ನು ಕಾಣುತ್ತಿರುವ ಸರ್ಚ್ ಬಾರ್ ನಲ್ಲಿ ನಮೂದಿಸಿರಿ ಮತ್ತು ಸಬ್ಮಿಟ್ಮಾ(submit) ಮಾಡಿ.
3)ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಎಂಟರ್ ಮಾಡಿ.
4) ಇವಾಗ ನಿಮಗೆ ನಿಮ್ಮ ಎಲ್ಲಾ ವಿವರ ಕಾಣುತ್ತವೆ.
5)ಅರ್ಜಿ ಸಲ್ಲಿಸಲು ಕೆಳಗೆ ಆರ್ಥಿಕ ವರ್ಷ ಸೆಲೆಕ್ಟ್ ಮಾಡಿ 2023-24 ಎಂದು ಆಯ್ಕೆ ಮಾಡಿಕೊಳ್ಳಿ ನಂತರ ವಂತಿಗೆ ಎಂದು ಆಯ್ಕೆ ಮಾಡಿ.
6)ಹನಿ ನೀರಾವರಿ ಸ್ಪಿಂಕ್ಲರ್ ಅಥವಾ ಡ್ರಿಪ್ ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ.
7) ನಂತರ ನಿಮ್ಮ ಹೊಲದಲ್ಲಿರುವ ಬೆಳೆ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಸರಿಯಾಗಿ ಆಯ್ಕೆ ಮಾಡಿ.
8) ನಂತರ 75mm ಅಥವಾ 63mm ಇದ್ದರೆ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಹೊಲದ ಏರಿಯಾ ವನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ ಅದನ್ನು 2.5 ಹೆಕ್ಟೇರ್ ಸೆಲೆಕ್ಟ್ ಮಾಡಿ.
9) ಇವಾಗ ನಿಮ್ಮ ಹೊಲದಲ್ಲಿರುವ ಬೆಳೆ ಮತ್ತು ನೀರಿನ ಮೂಲ ನಮೂದಿಸಿ ಆಗ ಅದು ಆಟೋಮೆಟಿಕ್ ಆಗಿ ಅಂದರೆ ತಾನಾಗಿಯೇ ನಿಮಗೆ ಸಹಾಯಧನವನ್ನು ತೆಗೆದುಕೊಳ್ಳುತ್ತದೆ.
10) ಮುಂದಿನ ಹಂತದಲ್ಲಿ ನೀವು ಸ್ಪಿಂಕ್ಲರ್ ತಯಾರಕ ಕಂಪನಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಆಯ್ಕೆ ಮಾಡಿದ ನಂತರ ಸಬ್ಮಿಟ್ ಮಾಡಿ.
11) submit ಮಾಡಿದ ನಂತರ ನಿಮಗೊಂದು ಅಕ್ನಾಲೆಡ್ಜ್ಮೆಂಟ್ ಕಾಫಿಯನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೊಟ್ಟರೆ ಅನುದಾನವಿದ್ದರೆ ಕಾರ್ಯ ದೇಶವನ್ನು ನೀಡುತ್ತಾರೆ ಆಗ ನಿಮಗೆ ಸ್ಪಿಂಕ್ಲರ್ ಮತ್ತು ಸ್ಪಿಂಕ್ಲರ್ ಸಿಗುತ್ತದೆ.
ಮೀಡಿಯಾಚಾಣಕ್ಯ ವೆಬ್ ಸೈಟ್ ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ವಾಟ್ಸಪ್ ಗ್ರೂಪ್ ಗೆ ಈ ಕೆಳಗಿರುವ ಲಿಂಕಿನ ಮೂಲಕ ಸೇರಿಕೊಳ್ಳಿ https://whatsapp.com/channel/0029VaDOwCTKQuJKSwo7D63M