ಎಲ್ಲಾ 34.4 ಲಕ್ಷ ರೈತರ ಖಾತೆಗೂ ಹಣ ಜಮಾ ! ಯಾರಿಗೆ ಎಷ್ಟು ಬಂತು ಹಣ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಆತ್ಮೀಯ ರೈತ ಬಾಂಧವರೇ,ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರ ಹಣ ಎಂದು ಒಟ್ಟು 3,454 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಶುಕ್ರವಾರ ರಾಜ್ಯ ಸರ್ಕಾರ ಒಟ್ಟು 15 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮಾ…