ಮುಂಗಾರು ಮಳೆ ಹವಾಮಾನ 2024: ಕರ್ನಾಟಕಕ್ಕೆ ಈ ದಿನಾಂಕದಂದು ಬರಲಿದೆ ಮುಂಗಾರು ಮಳೆ! ಯಾವ ದಿನಾಂಕ ನೋಡಿ!
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಭಾರತದ ಶೇಕಡಾ 60 ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದೆ. ಅಲ್ಲದೇ ಕೃಷಿಯು ಗ್ರಾಮೀಣ ಭಾಗದ ಜನರ ಜೀವನಾಡಿ ಆಗಿದೆ. ಭಾರತ ಹಳ್ಳಿಗಳ ದೇಶ ಆದ್ದರಿಂದ, ಕೃಷಿಗೆ ಇಲ್ಲಿ…