ಸ್ನೇಹಿತರೇ ಗೂಗಲ್ ಇಂದು ಸಣ್ಣ ಶಬ್ದದ ಅರ್ಥವನ್ನು ಹುಡುಕುವದರಿಂದ ಹಿಡಿದು ಜಗತ್ತಿನ ಅತ್ಯಾಧುನಿಕ ತತ್ರಜ್ಞಾನವನ್ನ ತಿಳಿಯಲು ಬಳಸಲಾಗುತ್ತದೆ. ಹಾಗಾದ್ರೆ ಇಂತಹ ಗೂಗಲ್ ನಲ್ಲಿ ಜನ ಯಾವ ವಿಚಾರವನ್ನು ಹೆಚ್ಚಾಗಿ ಹುಡುಕುತ್ತಾರೆ? ಯಾವ ವ್ಯಕ್ತಿಯ ಕುರಿತು ಹೆಚ್ಚು ಹುಡುಕುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಒಮ್ಮೆಯಾದರೂ ಬಂದಿರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ 2023 ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸೆಲೆಬ್ರಿಟಿಗಳು ಯಾರು ಎಂದು ನೋಡೋಣ..
Thank you for reading this post, don't forget to subscribe!ಇಲ್ಲಿದೆ ನೋಡಿ ಗೂಗಲ್ ನಲ್ಲಿ ಸರ್ಚ್ ಮಾಡಲಾದ ಟಾಪ್ 10 ಸೆಲೆಬ್ರಿಟಿ ಪಟ್ಟಿ:
1. ಕಿಯರಾ ಅಡ್ವಾಣಿ
2. ಶುಭಮನ್ ಗಿಲ್
3. ರಚಿನ್ ರವೀಂದ್ರ
4. ಮೊಹಮದ್ ಶಮಿ
5. ಎಲ್ವಿಷ್ ಯಾದವ್
6.ಸಿದ್ಧಾರ್ಥ ಮಲ್ಹೋತ್ರಾ
7. ಗ್ಲೆನ್ ಮ್ಯಾಕ್ಸ್ ವೆಲ್
8. ಡೇವಿಡ್ ಬೆಕ್ ಹ್ಯಾಮ್
9.ಸೂರ್ಯಕುಮರ್ ಯಾದವ್
10.ಟ್ರಾವಿಸ್ ಹೆಡ್
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.