ಸ್ನೇಹಿತರೇ 2023 ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಬೆಳಕನ್ನು ನೀಡಿದ ವರ್ಷ. ಕನ್ನಡದ ಸ್ಟಾರ್ ನಟರ ಹಲವು ಚಿತ್ರಗಳು ತೆರೆಕಂಡು ಜಗತ್ತಿನಾದ್ಯಂತ ಹೆಸರು ಮಾಡಿದ ವರ್ಷ ಇದು. ಈ ವರ್ಷ ಮುಕ್ತಾಯದ ಸಂದರ್ಭದಲ್ಲಿ ಈ ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.
Thank you for reading this post, don't forget to subscribe!1.ಕ್ರಾಂತಿ -50.2 ಕೋಟಿ
2. ಕಬ್ಜಾ -45.4
3. ಗೋಸ್ಟ್ -31.5 ಕೋಟಿ
4. ಸಪ್ತ ಸಾಗರದಾಚೆ ಎಲ್ಲೊ A-27.3 ಕೋಟಿ
5.ಸಪ್ತ ಸಾಗರದಾಚೆ ಎಲ್ಲೊ B-19.2 ಕೋಟಿ
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.