ಅಣುಬಾಂಬ್ ಪ್ರಯೋಗಿಸುವುದಾಗಿ ಎಚ್ಚರಿಕೆ ನೀಡಿದ ಕಿಮ್ ಜಾಂಗ್! ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತದೆ ಉತ್ತರ ಕೊರಿಯಾ?
ಸ್ನೇಹಿತರೇ ತನ್ನ ವಿಚಿತ್ರ ವ್ಯಕ್ತಿತ್ವದಿಂದಲೇ ಜಗತ್ತಿನ ತುಂಬಾ ಕುಖ್ಯಾತಿ ಹೊಂದಿರುವ ಉತ್ತರ ಕೊರಿಯಾ ದೊರೆ ಕಿಮ್ ಜಾಂಗ್ ಉನ್ ಇದೀಗ ಅಣ್ವಸ್ತ್ರ ಪ್ರಯೋಗ ಮಾಡುವ ಮುನ್ಸೂಚನೆ ಕೊಟ್ಟಿದ್ದಾನೆ. ಅಷ್ಟಕ್ಕೂ ಅವನು ಹೀಗೆ ಹೇಳುತ್ತಿರುವುದು ಏಕೆ? ಇದರಿಂದ ಅವನು ಸಾಧಿಸುವುದಾದರೂ ಏನು ಎಂಬುದನ್ನ…