ಉತ್ತರಕಾಶಿ ಸುರಂಗದಲ್ಲಿ ನಿಜವಾಗಿ ನಡೆದಿದ್ದೇನು? ಹೇಗೆ 41 ಜನರನ್ನು 16 ದಿನಗಳ ಬಳಿಕವೂ ಜೀವಂತವಾಗಿ ರಕ್ಷಿಸಲಾಯಿತು ಗೊತ್ತಾ?
ಸ್ನೇಹಿತರೇ ಹಿಂದೂಗಳ ಪಾಲಿಗೆ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಸುರಂಗ ನಿರ್ಮಾಣದ ವೇಳೆಯಲ್ಲಿ ನಡೆದಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಇಂದು ಇತಿಹಾಸ ಸೇರಿದೆ.