T-20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ ಸೂರ್ಯ ಕುಮಾರ್ ಯಾದವ್! ಅಷ್ಟಕ್ಕೂ ಸೂರ್ಯ ಕುಮಾರ್ ಮಾಡಿದ್ದು ಅದೆಂಥ ದಾಖಲೆ ಗೊತ್ತಾ !
ಸ್ನೇಹಿತರೆ ಟಿ ಟ್ವೆಂಟಿ ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ ಬಾರಿಸಿದಾಗ ಸಿಗುವ ಭರಪೂರ ಮನರಂಜನೆ ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ…