ನಿಮ್ಮ ಸರ್ವೆ ನಂಬರ್ ಹಾಕಿದರೆ ಸಾಕು ನಿಮ್ಮ ಜಮೀನಿನ ಮುಟೇಶನ್ ಓಪನ್ ಆಗುತ್ತದೆ! ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ರೈತರು ಮನೆಯಲ್ಲಿಯೇ ಕುಳಿತು ಯಾವುದೇ ಸಮಯದಲ್ಲಿ ತಮ್ಮ ಜಮೀನಿನ ದಾಖಲೆಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಮೊಬೈಲ್ ನಲ್ಲೇ ಸರಳವಾಗಿ ಚೆಕ್ ಮಾಡಲು ಹಾಗೂ ಡೌನ್ಲೋಡ್ ಮಾಡಲು ಹಲವಾರು…