ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಮತ್ತು ಕನಸು ಕಂಡಿದ್ದನ್ನು ತೋರಿಸಬಲ್ಲ ಸಾಧನವನ್ನು ಕಂಡು ಹಿಡಿದ ವಿಜ್ಞಾನಿಗಳು! ಹೇಗೆ ಕೆಲಸ ಮಾಡುತ್ತದೆ ಗೊತ್ತಾ ಇದು!
ಸ್ನೇಹಿತರೆ ನಾವು ಎಷ್ಟೋ ಬಾರಿ ಬೆಳಿಗ್ಗೆ ಹಾಸಿಗೆಯಿಂದ ಹೇಳುವ ಸಂದರ್ಭದಲ್ಲಿ ಸಿಹಿ ಕನಸು ಅರ್ಧಂಬರ್ಧ ಆಗಿದ್ದರೆ ಮತ್ತೆ ನಿದ್ರೆಗೆ ಜಾರಲು ಯತ್ನಿಸುತ್ತೇವೆ. ಆದರೆ ಆ ಕನಸನ್ನು ವಿಡಿಯೋ ರೂಪದಲ್ಲಿ ಸೆರೆ ಹಿಡಿದು ನಿಮಗೆ ತೋರಿಸುವ ಸಾಧನ ಒಂದಿದ್ದರೆ ಹೇಗಾಗುತ್ತದೆ ಎಂದು ನೀವು…