ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಸ್ವಾಗತ. ಸ್ನೇಹಿತರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್ ಹಾವಳಿ ಇನ್ನು ಹಚ್ಚ ಹಸಿರಾಗಿ ಇರುವಾಗಲೇ ಇದೀಗ ಬಿಸಿಸಿಐ…
ಸ್ನೇಹಿತರೆ ಟಿ ಟ್ವೆಂಟಿ ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ…
ಸ್ನೇಹಿತರೇ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡವು ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋಲುವ ಮೂಲಕ 12 ವರ್ಷಗಳ ವನವಾಸದ ನಂತರ ಬಂದ ಅವಕಾಶವನ್ನು ಕಳೆದು ಕೊಂಡಿತು.…
2003ರ ವಿಶ್ವಕಪ್ ಫೈನಲ್ ನಂತರ ಎರಡು ತಂಡಗಳು ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಮುಖಾಮುಖಿಯಾಗಲಿವೆ. ಹಾಗಾದ್ರೆ ಈ ಪಂದ್ಯದ ಕುರಿತಾಗಿ ಆಸ್ಟ್ರೇಲಿಯಾ ತಂಡದ ನಾಯಕನಾದ ಪ್ಯಾಟ್…
ವಿಶ್ವಕಪ್ ನಲ್ಲಿ ಆಡಿದ 10 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ನಂತರ ಇಂಥದ್ದೊಂದು ದಾಖಲೆ ಮಾಡಿದ ಎರಡನೆಯ ತಂಡವಾಗಿ ಭಾರತ ಹೊರ ಹೊಮ್ಮಿತು. ಈ ಸೆಮಿಫೈನಲ್…
ಸ್ನೇಹಿತರೇ ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವಕಪ್ 2023 ರ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಲೆಜೆಂಡ್ ಆಟಗಾರ ವಿರಾಟ್ ಕೊಹ್ಲಿ ಭಾರತದ ಮತ್ತೋರ್ವ ಹೆಮ್ಮೆಯ ಆಟಗಾರರಾದ ಸಚಿನ್…
ಎರಡೂ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು, ಸೆಮಿ ಫೈನಲ್ ಪಂದ್ಯವು ತೀವ್ರ ಜಿದ್ದಾಜಿದ್ದಿನಿಂದ ಕೂಡಿರಲಿದೆ. ಇನ್ನು ಪಂದ್ಯದ ಆರಂಭಕ್ಕೂ ಮುನ್ನ ನ್ಯೂಜಿಲ್ಯಾಂಡ್ ತಂಡದ ನಾಯಕ ಕೆನ್ ವಿಲಿಯಂಸನ್…
ರಾಜ್ಯದಲ್ಲಿ ಘಟಾನುಘಟಿ ಕ್ರಿಕೆಟ್ ಆಟಗಾರರು ಇದ್ದರೂ ಯಾಕೆ ಚಿನ್ನಸ್ವಾಮಿ ಅವರ ಹೆಸರನ್ನೇ ಈ ಕ್ರೀಡಾಂಗಣಕ್ಕೆ ಇಡಲಾಯಿತು ಎಂಬುದು ಆಸಕ್ತಿಕರ ಸಂಗತಿ. ಅದರಲ್ಲೂ ನ.8 ಎಂ. ಚಿನ್ನಸ್ವಾಮಿ ಅವರ…
ಕ್ರಿಕೆಟ್ ಲೋಕದ ಮಟ್ಟಿಗೆ 'ಕಿಂಗ್ ಕೊಹ್ಲಿ' ಎಂದು ಹೆಸರುವಾಸಿಯಾಗಿರುವ ಅವರು,ತಮ್ಮ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಈ ಆರ್ಟಿಕಲ್ ನಲ್ಲಿ ಅವರ ಹೆಸರಿನಲ್ಲಿರುವ ಮಹತ್ವದ ದಾಖಲೆಗಳನ್ನು ನೋಡೋಣ…
ವೈಯಕ್ತಿಕ ಜೀವನದಲ್ಲಿ ಶಮಿ ಅವರಿಗೆ ಡೈವೊರ್ಸ್ ಆಗಿದ್ದು ನಿಜವೇ ಆದರೂ,ಪ್ರಸ್ತುತ ಅವರಿಗೆ ಹಲವಾರು ಸೆಲೆಬ್ರಿಟಿಗಳಿಂದ ಮದುವೆಯ ಬೇಡಿಕೆಗಳು ಕೇಳಿ ಬರುತ್ತಿವೆ. ಹಾಗಾದರೆ ಅಂತಹ ಬೇಡಿಕೆಯನ್ನು ಇಟ್ಟ ನಟಿ…