Tag: rcb

      
                    WhatsApp Group                             Join Now            
   
                    Telegram Group                             Join Now            

ಯಾರು ಮಾಡದ ಸಾಧನೆ ಮಾಡಿದ ಕಿಂಗ್ ಕೊಹ್ಲಿ… ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತಿಯ ಕಿಂಗ್ ಕೊಹ್ಲಿ!

ಸ್ನೇಹಿತರೆ ಬಹು ನಿರೀಕ್ಷಿತ ಭಾರತದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಭರ್ಜರಿ ಆರಂಭ ಕಂಡಿದ್ದು, ಎಲ್ಲ ತಂಡಗಳು ಜಿದ್ದಾ ಜಿದ್ದಿನ ಪೈಪೋಟಿಗೆ ಇಳಿದಿದ್ದು ಐಪಿಎಲ್ ರಂಗು ಮತ್ತಷ್ಟು ಹೆಚ್ಚಿದೆ. ಇದಕ್ಕೆ ಮತ್ತಷ್ಟು ಕಳೆ ತಂದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್…

IPL 2024 ಕ್ಕೆ RCB ತಂಡಕ್ಕೆ ಸೇರಿದ ಹೊಸ ಆಟಗಾರರ ಪಟ್ಟಿ ಹೀಗಿದೆ ನೋಡಿ ! ಈ ಸಾರಿಯಾದರೂ ಕಪ್ ನಮ್ಮದೇ?

ಐಪಿಎಲ್ 2024 ಆಕ್ಷನ್ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಹೊಸ ಆಟಗಾರರ ಪಟ್ಟಿ ಇಲ್ಲಿದೆ ನೋಡಿ..

IPL ಇತಿಹಾಸದಲ್ಲಿಯೇ ದಾಖಲೆಯ ಮೊತ್ತಕ್ಕೆ ಹರಾಜಾದ ಮಿಚೆಲ್ ಸ್ಟಾರ್ಕ್ ! ಎಷ್ಟು ಕೋಟಿ ಕೊಡಲಾಗಿದೆ ಗೊತ್ತಾ ಸ್ಟಾರ್ಕ್ ಖರೀದಿಸಲು?

ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಹೊಂದಿರುವ ಭಾರತದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24 ಕೋಟಿ ರೂಪಾಯಿಯ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಆ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿಯೇ…

ಆರ್ ಸಿ ಬಿ ತಂಡದಲ್ಲಿ ಭಾರೀ ಬದಲಾವಣೆ! ಯಾವೆಲ್ಲ ಆಟಗಾರರನ್ನು ಕೈ ಬಿಡುತ್ತಿದೆ ಗೊತ್ತಾ ಆರ್ ಸಿ ಬಿ?

ಐಪಿಎಲ್ ನ ಐಕಾನ್ ತಂಡವಾದ ಆರ್ ಸಿ ಬಿ ತಂಡ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಲವು ಐಪಿಎಲ್ ಸೀಸನ್ ಕಳೆದರೂ ಒಂದೂ ಬಾರಿ ಚಾಂಪಿಯನ್ ಆಗಲು ಆರ್ ಸಿ ಬಿ ಗೆ ಸಾಧ್ಯವಾಗಿಲ್ಲ. ಹಾಗಾಗಿ ಮುಂಬರುವ 2024 ರ ಐಪಿಎಲ್…

ಮತ್ತೆ ಐಪಿಎಲ್ ನಲ್ಲಿ ಕೆಕೆಆರ್ ಪರ ಬ್ಯಾಟ್ ಬೀಸಲಿದ್ದಾರಾ ಗಂಭೀರ್? ಮಹತ್ವದ ನಿರ್ಧಾರ ಕೈಗೊಂಡ ಗಂಭೀರ್!

ಸ್ನೇಹಿತರೆ ಭಾರತದ ಮಾಜಿ ಆರಂಭಿಕ ಆಟಗಾರ 2011ರ ವಿಶ್ವಕಪ್ ಫೈನಲ್ ರೂವಾರಿ ಆದಂತಹ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ಈ ನಿರ್ಧಾರವು ಮುಂಬರುವ ಐಪಿಎಲ್ 2024ರ ಕುರಿತಾದ ಮಹತ್ವದ ವಿಷಯವಾಗಿದೆ. ಹಾಗಾದರೆ ಏನು ಆ ಮಹತ್ವದ ನಿರ್ಧಾರ ಎಂಬುದನ್ನ ಈ ಆರ್ಟಿಕಲ್ ನಲ್ಲಿ…

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾಕೆ ಈ ಹೆಸರನ್ನೇ ಇಡಲಾಗಿದೆ ಗೊತ್ತಾ? ಅಷ್ಟಕ್ಕೂ ಯಾರು ಗೊತ್ತಾ ಎಂ.ಚಿನ್ನಸ್ವಾಮಿ?

ರಾಜ್ಯದಲ್ಲಿ ಘಟಾನುಘಟಿ ಕ್ರಿಕೆಟ್ ಆಟಗಾರರು ಇದ್ದರೂ ಯಾಕೆ ಚಿನ್ನಸ್ವಾಮಿ ಅವರ ಹೆಸರನ್ನೇ ಈ ಕ್ರೀಡಾಂಗಣಕ್ಕೆ ಇಡಲಾಯಿತು ಎಂಬುದು ಆಸಕ್ತಿಕರ ಸಂಗತಿ. ಅದರಲ್ಲೂ ನ.8 ಎಂ. ಚಿನ್ನಸ್ವಾಮಿ ಅವರ ಪುಣ್ಯದಿನ. ಈ ಹಿನ್ನೆಲೆಯಲ್ಲಿ ಅವರ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ಮುಂಬೈ ನಲ್ಲಿ ಅರಳಿದ ಕ್ರಿಕೆಟ್ ಐಕಾನ್ ಸಚಿನ್ ಪ್ರತಿಮೆ !

ಸ್ನೇಹಿತರೆ ಭಾರತ ಕ್ರಿಕೆಟ್ ಕಂಡ ಮಹಾನ್ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಪಾಲಿನ ದೇವರು ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮನಗಂಡು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು.

ನೀವು ಓದಲೇಬೇಕಾದ ರನ್ ಮಷೀನ್ ವಿರಾಟ್ ಕೊಹ್ಲಿ ಸ್ಫೂರ್ತಿದಾಯಕ ಕಥೆ !

ದಿಲ್ಲಿಯ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ಜಗತ್ತಿನ ನಂಬರ್ ಒನ್ ಕ್ರಿಕೆಟರ್ ಆಗಿ ಹೊರಹೊಮ್ಮುತ್ತಾನೆ. ಯಾವ ಕ್ರಿಕೆಟ್ ಕಂಡರೆ ಇಡೀ ಜಗತ್ತೇ ಹುಚ್ಚೆದ್ದು ಕುಣಿಯುತ್ತೋ ಅಂತಹ ಕ್ರಿಕೆಟ್ ನಲ್ಲಿ ಕಿಂಗ್ ಆಗಿ ಮೆರೆಯುತ್ತಾನೆ. ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರೇ…

ಕ್ರಿಕೆಟ್ ಗಾಗಿ ತಂದೆ ಸತ್ತರೂ ನೋಡಲು ಹೋಗಲಿಲ್ಲ ವಿರಾಟ್ ಕೊಹ್ಲಿ! ಛಲ ಇದ್ದರೆ ಹೀಗಿರಬೇಕು!

ದಿಲ್ಲಿಯ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ಜಗತ್ತಿನ ನಂಬರ್ ಒನ್ ಕ್ರಿಕೆಟರ್ ಆಗಿ ಹೊರಹೊಮ್ಮುತ್ತಾನೆ. ಯಾವ ಕ್ರಿಕೆಟ್ ಕಂಡರೆ ಇಡೀ ಜಗತ್ತೇ ಹುಚ್ಚೆದ್ದು ಕುಣಿಯುತ್ತೋ ಅಂತಹ ಕ್ರಿಕೆಟ್ ನಲ್ಲಿ ಕಿಂಗ್ ಆಗಿ ಮೆರೆಯುತ್ತಾನೆ. ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರು…

Yashaswi Jaiswal: ಪಾನಿಪುರಿ ಮಾರುತ್ತಿದ್ದ ಹುಡುಗ ಭಾರತದ ಸ್ಟಾರ್ ಆಟಗಾರ ಆದ ಕಥೆ ನಿಮ್ಮಲ್ಲಿ ಸ್ಫೂರ್ತಿ ಕಿಡಿ ಹೊತ್ತಿಸುತ್ತದೆ !

ಯಾರೋ ಒಂದು ಮಾತನ್ನ ಸರಿಯಾಗಿಯೇ ಹೇಳಿದ್ದಾರೆ. “ಕನಸು ಕಾಣುವುದು ತುಂಬಾ ಸುಲಭ ಆದರೆ ಆ ಕನಸನ್ನು ನನಸಾಗಿಸುವುದು ಇನ್ನೂ ಸುಲಭ” ಅಂತ. ಯಾಕೆಂದರೆ ನೀವು ಕೇವಲ ಎಂತಹ ಕನಸುಗಳನ್ನು ಕಾಣುತ್ತೀರಿ ಎಂದರೆ ನಿಮ್ಮ ಬಳಿ ಆ ಕನಸನ್ನು ನನಸು ಮಾಡುವ ಸಾಮರ್ಥ್ಯ…