ಗುಡ್ ನ್ಯೂಸ್: ಇನ್ನು ಮುಂದೆ ಮೊಬೈಲ್ ನಲ್ಲೇ ಜನನ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಿ! ಡೌನ್ಲೋಡ್ ಮಾಡಲು ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್!
ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಸರ್ಕಾರಿ ಕೆಲಸಗಳು ಎಂದರೆ ಅವು ಆಮೆಗಿಂತಲು ನಿಧಾನ ಎಂದು ಹಲವರು ದೂರುವುದನ್ನು ನೀವು ಕೇಳಿರಬಹುದು. ಅದು ಸತ್ಯವೂ ಹೌದು. ಯಾಕಂದರೆ ಜನ ಕಲ್ಯಾಣ ಯೋಜನೆ ಅಡಿಯಲ್ಲಿ ಬರುವ…