ಹೌದು ಸ್ನೇಹಿತರೆ ಈ ರೈತ ಸಿರಿ ಯೋಜನೆ ಯು 2019-20 ರ ಸಾಲಿನಲ್ಲಿ ಆರಂಭಗೊಂಡು ನಂತರ ಸ್ಥಗಿತಗೊಳಿಸಲಾಗಿತ್ತು ಮತ್ತೆ ಕರ್ನಾಟಕ ಸರ್ಕಾರವು ಈ ಯೋಜನೆಗೆ ಚಾಲನೆ ನೀಡಿದೆ…