ಇದನ್ನು ಓದಿದ ಬಳಿಕ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆಗುವುದಿಲ್ಲ!
ಸ್ನೇಹಿತರೆ ಸಾಮಾನ್ಯವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಲ್ಲಿ ಹೆಚ್ಚಾಗಿ ಕೇಳಲ್ಪಡುವ ಪ್ರಶ್ನೆಗಳೆಂದರೆ ಅದು ಭಾರತದ ರಾಷ್ಟ್ರಪತಿಗಳ ಕುರಿತು.ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ಬಗ್ಗೆ ಪ್ರಶ್ನೆಗಳು ಕೇಳುವುದು ಬಹಳ ಸಹಜವಾಗಿದೆ. ಇದು ಕೇಳಲು ಸಾಮಾನ್ಯ ಎನಿಸಿದರೂ ಇಂತಹ ಪ್ರಶ್ನೆಗಳನ್ನೇ ಹಲವರು ತಪ್ಪಾಗಿ…