ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ಭಾರತವು ಶೀಘ್ರದಲ್ಲೇ 50 ಲಕ್ಷ ರೂಫ್‌ಟಾಪ್ ಸೌರ ವ್ಯವಸ್ಥೆಯನ್ನು ಹೊಂದಲಿದೆ: ಪ್ರಲ್ಹಾದ್ ಜೋಶಿ
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ನಿಮಗೆಲ್ಲ ತಿಳಿದಿರುವಂತೆ,ಭಾರತ ಸರ್ಕಾರವು ದೇಶವನ್ನು ಇಂಧನದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಮನೆಗಳ ಮೇಲಿನ ಹೆಚ್ಚುತ್ತಿರುವ ವಿದ್ಯುತ್ ವೆಚ್ಚದ ಹೊರೆಯನ್ನು ಕಡಿಮೆ ಮಾಡಿದೆ.…