ಭಗವದ್ಗೀತೆ ಕಡ್ಡಾಯ ಮಾಡಿದ ದೆಹಲಿ ಯೂನಿವರ್ಸಿಟಿ ! ಯಾರು ಯಾರು ಕಲಿಯಬಹುದು ಗೊತ್ತಾ?
ಸ್ನೇಹಿತರೇ ದೆಹಲಿ ಯೂನಿವರ್ಸಿಟಿಯ ರಾಮಾನುಜನ್ ವಿದ್ಯಾಲಯವು ತನ್ನ ಅಕಾಡೆಮಿಕ್ ಕೋರ್ಸ್ ನಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಇದನ್ನು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೂ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.