ಇವೇ ನೋಡಿ ಜಗತ್ತಿನ 10 ಬಲಿಷ್ಠ ದೇಶಗಳು ! ಭಾರತ ಎಷ್ಟನೇ ಬಲಿಷ್ಠ ರಾಷ್ಟ್ರ ಗೊತ್ತಾ?
ಸ್ನೇಹಿತರೇ ಯಾವುದೇ ಒಂದು ದೇಶವನ್ನು ಬಲಿಷ್ಠ ರಾಷ್ಟ್ರ ಎಂದು ಕರೆಯಬೇಕಾದರೆ ಅದರ ರಕ್ಷಣಾ ವ್ಯವಸ್ಥೆಯು ಹೆಚ್ಹು ಆಧುನಿಕ ತಂತ್ರಜ್ಞಾನ ಮತ್ತು ಹೆಚ್ಚು ತೊಳುಬಲದಿಂದ ಕೂಡಿರಬೇಕು. ಅಂತಹ ರಾಷ್ಟ್ರ ಮಾತ್ರ ಜಗತ್ತಿನ ಬಲಿಷ್ಠ ರಾಷ್ಟ್ರ ಎಂದು ಗುರುತಿಸಿಕೊಳ್ಳಲು ಅರ್ಹ ಎನಿಸಿಕೊಳ್ಳುತ್ತದೆ. ಇವತ್ತಿನ ಈ…