ಬಿಜೆಪೀ ಭೀಷ್ಮನಿಗೆ ಭಾರತ ರತ್ನ! ಎಲ್ ಕೆ ಅಡ್ವಾಣಿಗೆ ಸಂದ ಅತ್ಯುನ್ನತ ನಾಗರಿಕ ಪ್ರಶಸ್ತಿ!
ಸ್ನೇಹಿತರೆ ಬಜೆಪೀ ಭೀಷ್ಮ ಎಂದೇ ಖ್ಯಾತಿ ಹೊಂದಿರುವ ಎಲ್ ಕೆ ಅಡ್ವಾಣಿ ಅವರಿಗೆ ಭಾರತದ ಅತ್ಯಂತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಪ್ರಸ್ತುತ ನರೇಂದ್ರ ಮೋದಿ ಸರ್ಕಾರವು ಘೋಷಿಸಿದೆ. ಇದು ಈ ವರ್ಷದಲ್ಲಿ ಘೋಷಿಸಿದ ಎರಡನೇ ಭಾರತ ರತ್ನ ಪ್ರಶಸ್ತಿಯಾಗಿದೆ. ಈ ಮೊದಲು…