Parental Tips: ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ನೋಡ್ತಾರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ; ಆಮೇಲೆ ನೋಡಿ ಮ್ಯಾಜಿಕ್
ನಿಮ್ಮ ಮಕ್ಕಳು ದಿನವಿಡೀ ಮೊಬೈಲ್‌ನಲ್ಲೇ ಮುಳುಗಿದಿರ್ತಾರಾ? ಇದರಿಂದ ಅವರ ಓದು, ಆರೋಗ್ಯ ಮತ್ತು ವರ್ತನೆ ಮೇಲೆ ಕೆಟ್ಟ ಪರಿಣಾಮ ಬೀಳಬಹುದು. ಮಕ್ಕಳ ಮೊಬೈಲ್ ಅಡಿಕ್ಷನ್ ಕಡಿಮೆ ಮಾಡಲು ಪೋಷಕರು ಅನುಸರಿಸಬೇಕಾದ ಸರಳ ಆದರೆ ಪರಿಣಾಮಕಾರಿ ಟಿಪ್ಸ್‌ಗಳನ್ನು ಇಲ್ಲಿ ತಿಳಿದುಕೊಳ್ಳಿ. ಈ ಸಲಹೆಗಳು…