ವಾಯು ಮಾಲನ್ಯದಿಂದ ಮೆದುಳಿನ ಮೇಲೆ ಆಗುವ ದುಷ್ಪರಿಣಾಮ ಎಂಥದ್ದು ಗೊತ್ತೇ?
ಇತ್ತೀಚೆಗೆ ಬ್ರಿಟನ್ನಿನ ಸಂಸ್ಥೆಯೊಂದು ವಾಯು ಮಾಲಿನ್ಯದಿಂದ ನಮ್ಮ ಮೆದುಳಿನ ಮೇಲಾಗುವ ದುಷ್ಪರಿಣಾಮಗಳನ್ನು ಕಂಡು ಹಿಡಿದಿದೆ. ಹಾಗಾದರೆ ಅಷ್ಟಕ್ಕೂ ಅದು ಕಂಡು ಕೊಂಡಿದ್ದಾದರೂ ಏನು? ಅದರಿಂದ ಮನುಷ್ಯರಿಗಾಗುವ ತೊಂದರೆಗಳೇನು ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ...